ಹೇಗೆ ನಡೀತಿದೆ ‘ಟಾಕ್ಸಿಕ್’ ಕಟೌಟ್ ತಯಾರಿ? ವಿಡಿಯೋ ನೋಡಿ
Toxic movie: ಕರ್ನಾಟಕದಲ್ಲಂತೂ ಯಶ್ ಅಭಿಮಾನಿಗಳು ಆಗಸ್ಟ್ 26ಕ್ಕೆ ಹಬ್ಬವನ್ನೇ ಮಾಡಲು ಸಜ್ಜಾಗಿದ್ದಾರೆ. ಚಿತ್ರಮಂದಿರಗಳ ಮುಂದೆ ನಿಲ್ಲಿಸಲು ದೊಡ್ಡ ದೊಡ್ಡ ಕಟೌಟ್ಗಳು ರೆಡಿಯಾಗುತ್ತಿವೆ. ಆನಂದ್ ಆರ್ಟ್ಸ್ನವರು ದೊಡ್ಡ ಸಂಖ್ಯೆಯಲ್ಲಿ ಯಶ್ ಅವರ ‘ಟಾಕ್ಸಿಕ್’ ಕಟೌಟ್ಗಳನ್ನು ತಯಾರು ಮಾಡುತ್ತಿದ್ದಾರೆ. ಕಟೌಟ್ಗಳ ಅಬ್ಬರ ಹೇಗಿದೆ? ಇಲ್ಲಿದೆ ನೋಡಿ ವಿಡಿಯೋ...
ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಇನ್ನೈದು ದಿನವಷ್ಟೆ ಬಾಕಿ ಇದೆ. ಇಂದು (ಆಗಸ್ಟ್ 21) ಅಡ್ವಾನ್ಸ್ ಬುಕಿಂಗ್ ಓಪನ್ ಆಗಿದ್ದು, ಕೆಲವೇ ಗಂಟೆಗಳಲ್ಲಿ ಸಾವಿರಾರು ಟಿಕೆಟ್ಗಳು ಮಾರಾಟವಾಗಿವೆ. ಕರ್ನಾಟಕ ಮಾತ್ರವೇ ಅಲ್ಲದೆ ಪರಭಾಷೆಗಳಲ್ಲಿಯೂ ಸಹ ಸಿನಿಮಾದ ಹವಾ ಬಲು ಜೋರಾಗಿದೆ. ಕರ್ನಾಟಕದಲ್ಲಂತೂ ಯಶ್ ಅಭಿಮಾನಿಗಳು ಆಗಸ್ಟ್ 26ಕ್ಕೆ ಹಬ್ಬವನ್ನೇ ಮಾಡಲು ಸಜ್ಜಾಗಿದ್ದಾರೆ. ಚಿತ್ರಮಂದಿರಗಳ ಮುಂದೆ ನಿಲ್ಲಿಸಲು ದೊಡ್ಡ ದೊಡ್ಡ ಕಟೌಟ್ಗಳು ರೆಡಿಯಾಗುತ್ತಿವೆ. ಆನಂದ್ ಆರ್ಟ್ಸ್ನವರು ದೊಡ್ಡ ಸಂಖ್ಯೆಯಲ್ಲಿ ಯಶ್ ಅವರ ‘ಟಾಕ್ಸಿಕ್’ ಕಟೌಟ್ಗಳನ್ನು ತಯಾರು ಮಾಡುತ್ತಿದ್ದಾರೆ. ಕಟೌಟ್ಗಳ ಅಬ್ಬರ ಹೇಗಿದೆ? ಇಲ್ಲಿದೆ ನೋಡಿ ವಿಡಿಯೋ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Loading...
Unable to load recommendations.
Follow Us
