Traffic Challan SMS: ಟ್ರಾಫಿಕ್ ಫೈನ್ ಎಸ್​ಎಂಎಸ್ ಬಂದ್ರೆ ಅಲರ್ಟ್ ಆಗಿ!

|

Updated on: Jan 14, 2024 | 7:30 AM

ನೀವು ಟ್ರಾಫಿಕ್ ಇನ್‌ವಾಯ್ಸ್ ಪಾವತಿ ಎಸ್​ಎಮ್​ಎಸ್​ ಸ್ವೀಕರಿಸಿದ್ದರೆ, ಮೊದಲು ನೀವು ಆ ಮೆಸೇಜ್​ನಲ್ಲಿರುವ ಕೆಲವು ವಿಷಯಗಳಿಗೆ ಗಮನ ಕೊಡಬೇಕು. ಪಾವತಿಗಾಗಿ ಬಂದ ಎಸ್​ಎಂಎಸ್ ಅಸಲಿಯೋ ಅಥವಾ ನಕಲಿಯೊ ಎಂಬುದನ್ನು ಪರಿಶೀಲಿಸಬೇಕು.

ನೀವು ಟೂವ್ಹೀಲರ್ ಅಥವಾ ಕಾರು ಚಲಾಯಿಸುವವರಾಗಿದ್ದರೆ ಟ್ರಾಫಿಕ್ಸ್ ರೂಲ್ಸ್, ಟ್ರಾಫಿಕ್ಸ್ ಫೈನ್ ಬಗ್ಗೆ ನಿಮಗೆ ಅರಿವು ಇದ್ದೇ ಇರುತ್ತದೆ. ಅಂತಹ ಸಂದರ್ಭದಲ್ಲಿ ನೀವು ಟ್ರಾಫಿಕ್ ಇನ್‌ವಾಯ್ಸ್ ಪಾವತಿ ಎಸ್​ಎಮ್​ಎಸ್​ ಸ್ವೀಕರಿಸಿದ್ದರೆ, ಮೊದಲು ನೀವು ಆ ಮೆಸೇಜ್​ನಲ್ಲಿರುವ ಕೆಲವು ವಿಷಯಗಳಿಗೆ ಗಮನ ಕೊಡಬೇಕು. ಪಾವತಿಗಾಗಿ ಬಂದ ಎಸ್​ಎಂಎಸ್ ಅಸಲಿಯೋ ಅಥವಾ ನಕಲಿಯೊ ಎಂಬುದನ್ನು ಪರಿಶೀಲಿಸಬೇಕು. ಇಲ್ಲವಾದಲ್ಲಿ ಮೋಸ ಹೋಗುವುದು ಖಚಿತ. ಅಂತಹ ಸಂದರ್ಭದಲ್ಲಿ ಏನು ಮಾಡಬೇಕು?