Ganesh Fan Gift: ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಯಿಂದ ಗಣೇಶ್ಗೆ ಸಿಕ್ತು ಬ್ಯೂಟಿಫುಲ್ ಗಿಫ್ಟ್
ನವೆಂಬರ್ 25ರಂದು ತ್ರಿಬಲ್ ರೈಡಿಂಗ್ ಸಿನಿಮಾವು ತೆರೆಗೆ ಬರುತ್ತಿದ್ದು, ಆ ಹಿನ್ನೆಲೆಯಲ್ಲಿನ ವಿಭಿನ್ನವಾಗಿ ಪ್ರಮೋಷನ್ ಶುರು ಮಾಡಿದೆ.
ಗೋಲ್ಡನ್ಸ್ಟಾರ್ ಗಣೇಶ್ ನಾಯಕ ನಟನಾಗಿ ಹಾಗೂ ಅದಿತಿ ಪ್ರಭುದೇವ, ಮೇಘಾಶೆಟ್ಟಿ, ರಚನಾ ಇಂದರ್ ನಟಿಯರು ಅಭಿನಯಿಸಿದ ಸಿನಿಮಾ ತ್ರಿಬಲ್ ರೈಡಿಂಗ್ ತೆರೆಕಾಣಲು ಸಿದ್ದವಾಗಿದೆ. ಇನ್ನೇನು ರಿಲೀಸ್ಗೆ ರೆಡಿಯಾಗಿರುವ ತ್ರಿಬಲ್ ರೈಡಿಂಗ್ ಸಿನ್ಮಾ ವಿಭಿನ್ನವಾಗಿ ಪ್ರಮೋಷನ್ ಮಾಡ್ತಿದೆ. ಈ ಕುರಿತ ವಿಶೇಷ ವಿಡಿಯೋ ಇಲ್ಲಿದೆ ನೋಡಿ.
Published on: Nov 20, 2022 06:40 PM
Loading...
Unable to load recommendations.
Follow Us
