ಕೋಲಾರದಲ್ಲಿ ಸಂಸದ-ಶಾಸಕರ ಹಗರಣ: ಪರಸ್ಪರ ಕಚ್ಚಾಡಿಕೊಳ್ತಿದ್ದಾರೆ, ಅಕ್ರಮ ಸಾಬೀತಾದ್ರೆ ಜೀತ ಮಾಡ್ತೀನಿ
ಕೋಲಾರದಲ್ಲಿ ಸಂಸದ-ಶಾಸಕರ ಹಗರಣ: ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಜನರ ಸಮಸ್ಯೆ ಪರಿಹಾರಕ್ಕಾಗಿ ಒಂದಾಗಬೇಕಿದ್ದವರು, ಪರಸ್ಪರ ಕಚ್ಚಾಡಿಕೊಳ್ತಿದ್ದಾರೆ. ಇಷ್ಟಕ್ಕೂ ಎಲ್ಲಿ ಹೀಗೆ ಆಗ್ತಿರೋದು
ಕೋಲಾರದಲ್ಲಿ ಸಂಸದ-ಶಾಸಕರ ಹಗರಣ: ಪರಸ್ಪರ ಕಚ್ಚಾಡಿಕೊಳ್ತಿದ್ದಾರೆ, ಅಕ್ರಮ ಸಾಬೀತಾದ್ರೆ ಜೀತ ಮಾಡ್ತೀನಿ. ಕೊರೊನಾ ಸಂಕಷ್ಟದಲ್ಲಿ ಜನರ ಸೇವೆಗೆ ಟೊಂಕ ಕಟ್ಟಿ ನಿಲ್ಲಬೇಕಿದ್ದ ಜನಪ್ರತಿನಿಧಿಗಳು.. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಜನರ ಸಮಸ್ಯೆ ಪರಿಹಾರಕ್ಕಾಗಿ ಒಂದಾಗಬೇಕಿದ್ದವರು, ಪರಸ್ಪರ ಕಚ್ಚಾಡಿಕೊಳ್ತಿದ್ದಾರೆ. ಇಷ್ಟಕ್ಕೂ ಎಲ್ಲಿ ಹೀಗೆ ಆಗ್ತಿರೋದು
ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ರಾಜಕೀಯ ಕೆಸರೆರಚಾಟದಲ್ಲಿ ತೊಡಗಿದ್ದಾರೆ. ಜನರ ಸಮಸ್ಯೆ ಪರಿಹಾರಕ್ಕಾಗಿ ಒಂದಾಗಬೇಕಿದ್ದವರು, ಪರಸ್ಪರ ಕಚ್ಚಾಡಿಕೊಳ್ತಿದ್ದಾರೆ. ಇಷ್ಟಕ್ಕೂ ಎಲ್ಲಿ ಹೀಗೆ ಆಗ್ತಿರೋದು
(tussle between MP and mla in Kolar surfaces)
Also Read:
ಕೋಲಾರದಲ್ಲಿ ಮಂಗಳಮುಖಿಗೆ ಪೊಲೀಸರಿಂದ ಲಾಠಿ ಏಟು; ಜುಟ್ಟು ಹಿಡಿದು ಠಾಣೆಗೆ ಕರೆದೊಯ್ದ ಪಿಎಸ್ಐ