TV Colour Black: ನಿಮ್ಮ ಮನೆಯಲ್ಲಿರುವ ಟಿವಿ ಕಪ್ಪು ಮತ್ತು ಎಸಿ ಬಿಳಿ ಬಣ್ಣದಲ್ಲಿದೆ ಯಾಕೆ ಗೊತ್ತೇ?
ಟಿವಿ ಮೊದಲು ಇದ್ದ ರೀತಿಗಿಂತ, ಈಗ ವಿವಿಧ ರೂಪಗಳನ್ನು ತಾಳಿದ್ದು, ತೆಳುವಾದ ಅಲ್ಟ್ರಾ ಎಚ್ಡಿ ಸ್ಪಷ್ಟತೆಯ ಪರದೆ ಇದರಲ್ಲಿದೆ. ಅಲ್ಲದೆ, ಹಲವು ಕಂಪನಿ, ಬ್ರ್ಯಾಂಡ್ ಮತ್ತು ಸಾಫ್ಟ್ವೇರ್ ಹೊಂದಿರುವ ಟಿವಿಗಳನ್ನು ಕೂಡ ಮಾರುಕಟ್ಟೆಯಲ್ಲಿ ನೋಡಬಹುದು. ಆದರೆ ಟಿವಿ ಕುರಿತು ಬಹಳಷ್ಟು ಜನರಿಗೆ ತಿಳಿಯದೇ ಇರುವ ಸಂಗತಿಯೊಂದು ಇಲ್ಲಿದೆ.
ಎಲ್ಲ ಮನೆಗಳಲ್ಲೂ ಟಿವಿ ಇಂದು ಸಾಮಾನ್ಯ ಸಂಗತಿ. ಅದರಲ್ಲೂ ಹೊಸ ಹೊಸ ತಾಂತ್ರಿಕ ವೈಶಿಷ್ಟ್ಯಗಳನ್ನು ಇಂದು ನಾವು ಟಿವಿಯಲ್ಲಿ ಕಾಣಬಹುದಾಗಿದೆ. ಟಿವಿ ಮಾರುಕಟ್ಟೆಯಲ್ಲಿ ಇಂದು ಹಲವು ರೀತಿಯ ಬದಲಾವಣೆಗಳನ್ನು ನಾವು ನೋಡಬಹುದು. ಟಿವಿ ಮೊದಲು ಇದ್ದ ರೀತಿಗಿಂತ, ಈಗ ವಿವಿಧ ರೂಪಗಳನ್ನು ತಾಳಿದ್ದು, ತೆಳುವಾದ ಅಲ್ಟ್ರಾ ಎಚ್ಡಿ ಸ್ಪಷ್ಟತೆಯ ಪರದೆ ಇದರಲ್ಲಿದೆ. ಅಲ್ಲದೆ, ಹಲವು ಕಂಪನಿ, ಬ್ರ್ಯಾಂಡ್ ಮತ್ತು ಸಾಫ್ಟ್ವೇರ್ ಹೊಂದಿರುವ ಟಿವಿಗಳನ್ನು ಕೂಡ ಮಾರುಕಟ್ಟೆಯಲ್ಲಿ ನೋಡಬಹುದು. ಆದರೆ ಟಿವಿ ಕುರಿತು ಬಹಳಷ್ಟು ಜನರಿಗೆ ತಿಳಿಯದೇ ಇರುವ ಸಂಗತಿಯೊಂದು ಇಲ್ಲಿದೆ.
Follow Us
Latest Videos
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್ ಸ್ಪೈಡಿ ಕ್ಯಾಚ್ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ

