Daily Devotional: ವಾಸಿಯಾಗದ ಕಾಯಿಲೆಗಳಿಗೆ ಇಲ್ಲಿದೆ ಪರಿಹಾರ, ವಿಡಿಯೋ ನೋಡಿ
ಅನಾರೋಗ್ಯ ನಮ್ಮ ದೇಹವನ್ನು ಭಾದಿಸಿದಾಗ ನಾವು ಚಿಕಿತ್ಸೆಗಾಗಿ ಆಸ್ಪತ್ರೆಗೆ ಓಡಾಡುತ್ತೇವೆ. ಸಾವಿರಾರು ರೂಪಾಯಿ ಖರ್ಚು ಮಾಡಿದರೂ ರೋಗ ಗುಣಮುಖವಾಗುವುದಿಲ್ಲ. ಗುಣಮುಖವಾಗದ ಕಾಯಿಲೆಗಳಿಗೆ ಸರಳವಾದ, ಸುಲಭವಾಗಿ ನಿರ್ವಹಿಸಬಹುದಾದ ಪರಿಹಾರಗಳನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಏನದು ಪರಿಹಾರ? ಅನುಸರಿಸುವ ಕ್ರಮ ಹೇಗೆ? ಈ ವಿಡಿಯೋ ನೋಡಿ
ಅನಾರೋಗ್ಯ ನಮ್ಮ ದೇಹವನ್ನು ಭಾದಿಸಿದಾಗ ನಾವು ಎಲ್ಲವನ್ನೂ ಕಳೆದುಕೊಳ್ಳುತ್ತೇವೆ ದೈಹಿಕವಾಗಿ ಅನಾನುಕೂಲರಾಗುತ್ತೇವೆ ಮತ್ತು ಮಾನಸಿಕವಾಗಿ ತೊಂದರೆಗೊಳಗಾಗುತ್ತೇವೆ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಓಡಾಡುತ್ತೇವೆ. ಸಾವಿರಾರು ರೂಪಾಯಿ ಖರ್ಚು ಮಾಡಿ, ಇದ್ದ ಔಷಧಿಯನ್ನೆಲ್ಲಾ ಸೇವಿಸಿದರೂ ರೋಗವು ವಾಸಿಯಾಗದಿದ್ದಾಗ ಮಾನಸಿಕವಾಗಿ ದುರ್ಬಲವಾಗುವುದೇ ಹೆಚ್ಚು. ಪ್ರಾಚೀನ ವಿಜ್ಞಾನವು ಆರೋಗ್ಯ ಸಮಸ್ಯೆಗಳನ್ನು ಜಯಿಸಲು ಪರಿಹಾರಗಳನ್ನು ನೀಡುತ್ತದೆ. ಯಾರಾದರೂ ಅಸ್ವಸ್ಥರಾಗಿದ್ದರೆ ಮತ್ತು ಹೆಚ್ಚಿನ ಚಿಕಿತ್ಸೆಗಳ ಹೊರತಾಗಿಯೂ ಚೇತರಿಕೆಯ ಲಕ್ಷಣಗಳನ್ನು ತೋರಿಸದಿದ್ದರೆ, ಅಂತವರು ಈ ಪರಿಹಾರವನ್ನು ಮಾಡಬಹುದು. ವಾಸಿಯಾಗದ ಕಾಯಿಲೆಗಳಿಗೆ ಸರಳವಾದ, ಸುಲಭವಾಗಿ ನಿರ್ವಹಿಸಬಹುದಾದ ಪರಿಹಾರಗಳನ್ನು ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಏನದು ಪರಿಹಾರ? ಅನುಸರಿಸುವ ಕ್ರಮ ಹೇಗೆ? ಈ ವಿಡಿಯೋ ನೋಡಿ
Latest Videos