ಯೂಟ್ಯೂಬ್​ ಟ್ರೆಂಡಿಂಗ್​ನಲ್ಲೂ ನಾವೇ ನಂ.1; ವಿಡಿಯೋ ಶೇರ್​ ಮಾಡಿಕೊಂಡು ಟಿವಿ 9ಕನ್ನಡ ಚಾನಲ್​ಗೆ ಧನ್ಯವಾದ ಹೇಳಿದ ಹಿರಿಯ ನಟ ಜಗ್ಗೇಶ್​

ನಟ ದರ್ಶನ್​ ಅಭಿಮಾನಿಗಳು ತೋತಾಪುರಿ ಚಿತ್ರದ ಶೂಟಿಂಗ್​ ಸೆಟ್​ಗೆ ತೆರಳಿ ಗಲಾಟೆ ಮಾಡಿದ ಬೆನ್ನಲ್ಲೇ, ವಿವಾದದ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಟಿವಿ 9 ಕನ್ನಡ ನ್ಯೂಸ್​ ಚಾನಲ್​ನ ಮೈಸೂರು ಪ್ರತಿನಿಧಿ ರಾಮ್​ ಅವರು ನಟ ಜಗ್ಗೇಶ್​ ಜತೆ ನಡೆಸಿದ ಚಿಟ್​ಚಾಟ್​ ಯೂಟ್ಯೂಬ್​ನಲ್ಲಿ ನಂ.1 ಟ್ರೆಂಡಿಂಗ್ ಆಗಿದೆ.

  • TV9 Web Team
  • Published On - 13:34 PM, 24 Feb 2021
ಯೂಟ್ಯೂಬ್​ ಟ್ರೆಂಡಿಂಗ್​ನಲ್ಲೂ ನಾವೇ ನಂ.1;  ವಿಡಿಯೋ ಶೇರ್​ ಮಾಡಿಕೊಂಡು ಟಿವಿ 9ಕನ್ನಡ ಚಾನಲ್​ಗೆ ಧನ್ಯವಾದ ಹೇಳಿದ ಹಿರಿಯ ನಟ ಜಗ್ಗೇಶ್​
ನಟ ಜಗ್ಗೇಶ್​