ವಿದ್ಯಾಗಮ ಕಾರ್ಯಕ್ರಮ ಬೇಕಾ? ಬೇಡವಾ?
ಖಾಸಗಿ ಶಾಲೆ ಮಾಲೀಕ ಸುಪ್ರೀತ್, ಪೋಷಕರಾದ ಐರಿನ್, ಶಿಕ್ಷಣ ತಜ್ಞ ಶ್ರೀಹರಿ

ವಿದ್ಯಾಗಮ ಕಾರ್ಯಕ್ರಮ ಬೇಕಾ? ಬೇಡವಾ?

ಆಯೇಷಾ ಬಾನು

Updated on: Dec 17, 2020 | 9:56 AM

ಕರ್ನಾಟಕ ಸರಕಾರ ಮತ್ತೆ ವಿದ್ಯಾಗಮ ಕಾರ್ಯಕ್ರಮವನ್ನು ಪುನರಾರಂಭಿಸಲು ನಿರ್ಧರಿಸಿದೆ. ಸರಕಾರದ ಈ ನಿರ್ಧಾರವನ್ನು ಕೆಲವರು ಸ್ವಾಗತಿಸಿದ್ದಾರೆ. ಕೆಲವರು ವಿರೋಧಿಸಿದ್ದಾರೆ. ಆ್ಯಂಕರ್ ಆನಂದ್ ನಮ್ಮ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಶಿಕ್ಷಣ ತಜ್ಞ ಶ್ರೀಹರಿ, ಖಾಸಾಗಿ ಶಾಲಾ ಒಕ್ಕೂಟದ ಪದಾಧಿಕಾರಿ ಸುಪ್ರಿತ್, ಪೋಷಕಿ ಐರಿನ್ ಈ ಚರ್ಚೆಯಲ್ಲಿ ಭಾಗವಹಿಸಿದ್ದರು.

DEBATE: Education Experts, Parents Opinion Over Relaunch Of Vidyagama' Learning Scheme

Loading...
Unable to load recommendations.
Follow Us
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.