Kannada News Videos TV9 Karnataka Summit 2023 Live Streaming Kanasina Karunadu Event from Hotel Lalit Ashok Bangalore TV9 Kannada
TV9 Karnataka Summit 2023 Live Video: ಕನಸಿನ ಕರುನಾಡು ಕಾರ್ಯಕ್ರಮ ನೇರಪ್ರಸಾರ
ಕನಸಿನ ಕರುನಾಡು ಟಿವಿ9 ಸಮ್ಮಿಟ್ 2023 Live Streaming: ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಇಂದು (ಸೆಪ್ಟೆಂಬರ್ 15) ಟವಿ9 ಕನ್ನಡ "ಕನಸಿನ ಕರುನಾಡು" ವಿಶೇಷ ಕಾರ್ಯಕ್ರಮ(TV9 Karnataka Summit 2023) ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಘಟಾನುಘಟಿ ನಾಯರು, ಸಿನಿಮಾ ತಾರೆಯರು ಒಂದೇ ವೇದಿಕೆಯಲ್ಲಿದ್ದಾರೆ. ಇನ್ನು ಕಾರ್ಯಕ್ರಮವನ್ನು ನೇರಪ್ರಸಾರದಲ್ಲಿ ನೋಡಿ.
ಬೆಂಗಳೂರು, (ಸೆಪ್ಟೆಂಬರ್ 15): ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 100 ದಿನಗಳು ಪೂರೈಸಿದೆ. ಈ ಹಿನ್ನೆಲೆಯಲ್ಲಿ ಇಂದು (ಸೆಪ್ಟೆಂಬರ್ 15) ಟವಿ9 ಕನ್ನಡ “ಕನಸಿನ ಕರುನಾಡು” ವಿಶೇಷ ಕಾರ್ಯಕ್ರಮ(TV9 Karnataka Summit 2023) ಆಯೋಜಿಸಿದ್ದು, ಈ ಕಾರ್ಯಕ್ರಮದಲ್ಲಿ ರಾಜ್ಯದ ಘಟಾನುಘಟಿ ನಾಯರು, ಸಿನಿಮಾ ತಾರೆಯರು ಒಂದೇ ವೇದಿಕೆಯಲ್ಲಿದ್ದಾರೆ. ಇಂದು ಇಡೀ ದಿನ ಈ ಕಾರ್ಯಕ್ರಮ ಟಿವಿ9ನಲ್ಲಿ ನೇರಪ್ರಸಾರ ಇರಲಿದ್ದು, ಕಾರ್ಯಕ್ರಮದಲ್ಲಿ ಏನೆಲ್ಲ ನಡೆಯಲಿದೆ ಎನ್ನುವುದನ್ನು ನೀವು ಸಹ ಲೈವ್ ನಲ್ಲಿ ನೋಡಬಹುದು.