Budget 2023: ಬಜೆಟ್​ಗೆ ಹಣ ಎಲ್ಲಿಂದ ಬರುತ್ತೆ? ಇಲ್ಲಿದೆ ಮಾಹಿತಿ

Updated on: Jan 28, 2023 | 2:31 PM

ಬಜೆಟ್ ಸಿದ್ಧತೆ, ಸಂಪನ್ಮೂಲ ಕ್ರೂಡೀಕರಣ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ‘ಟಿವಿ9 ಕನ್ನಡ ಟಿಜಿಟಲ್’ ಮತ್ತು ‘ಮನಿ9 ಕನ್ನಡ’ದ ‘ಬಜೆಟ್ ಗುರುಕುಲ’ದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ‘ಸ್ಟಾಕ್​ಬೈಟ್​​’ನ ಚೀಫ್ ಲರ್ನಿಂಗ್ ಆಫೀಸ್ ಕಿರಣ್ ಬಿಂದು. ಬಜೆಟ್​ಗೆ ಹಣ ಎಲ್ಲಿಂದ ಬರುತ್ತೆ? ಎಂಬ ವಿಚಾರದ ಬಗ್ಗೆ ಈ ವಿಡಿಯೊದಲ್ಲಿ ಬೆಳಕುಚೆಲ್ಲಿದ್ದಾರೆ.

ಕೇಂದ್ರ ಬಜೆಟ್​ಗೆ ದಿನಗಣನೆ ಆರಂಭವಾಗಿದೆ. ಬಿಜೆಪಿ ನೇತೃತ್ವದ ಎನ್​ಡಿಎ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್​ (Budget 2023) ಇದಾಗಿದ್ದು, ಹಲವಾರು ಕ್ಷೇತ್ರಗಳು ಅನೇಕ ನಿರೀಕ್ಷೆಯನ್ನೂ ಇಟ್ಟುಕೊಂಡಿವೆ. ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಬಜೆಟ್ ಮಂಡನೆ ಮಾಡಲಿದ್ದಾರೆ. ಅದಕ್ಕೂ ಮುನ್ನ ಜನವರಿ 31ರಂದು ಆರ್ಥಿಕ ಸಮೀಕ್ಷೆ ಪ್ರಕಟಗೊಳ್ಳಲಿದೆ. ಈ ಸಂದರ್ಭದಲ್ಲಿ ಬಜೆಟ್ ಸಿದ್ಧತೆ, ಸಂಪನ್ಮೂಲ ಕ್ರೂಡೀಕರಣ ಸೇರಿದಂತೆ ಪ್ರಮುಖ ವಿಚಾರಗಳ ಬಗ್ಗೆ ‘ಟಿವಿ9 ಕನ್ನಡ ಟಿಜಿಟಲ್’ ಮತ್ತು ‘ಮನಿ9 ಕನ್ನಡ’ದ ‘ಬಜೆಟ್ ಗುರುಕುಲ’ದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ ‘ಸ್ಟಾಕ್​ಬೈಟ್​​’ನ ಚೀಫ್ ಲರ್ನಿಂಗ್ ಆಫೀಸ್ ಕಿರಣ್ ಬಿಂದು. ಬಜೆಟ್​ಗೆ ಹಣ ಎಲ್ಲಿಂದ ಬರುತ್ತೆ? ಎಂಬ ವಿಚಾರದ ಬಗ್ಗೆ ಈ ವಿಡಿಯೊದಲ್ಲಿ ಬೆಳಕು ಚೆಲ್ಲಿದ್ದಾರೆ.

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More