Kanakapura Assembly Polls: ಕನಕಪುರದಲ್ಲಿ ಪತಿಯ ಪರ ಮತಬೇಟೆಗಿಳಿದ ಉಷಾ ಶಿವಕುಮಾರ್, ಮನೆಮನೆ ತಿರುಗಿ ಮತಯಾಚನೆ
ಕನಕಪುರದ ಜನರೆಲ್ಲ ಉಷಾರನ್ನು ಬಲ್ಲರು, ಹಾಗಾಗೇ ರಸ್ತೆ, ಬೀದಿಗಳಲ್ಲಿ ಮತ ಕೇಳುತ್ತಾ ಅಲೆಯುತ್ತಿರುವ ಅವರನ್ನು ಕಂಡು ಆಶ್ಚರ್ಯವಾಗಿದೆ.
ರಾಮನಗರ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಪತ್ನಿ ಉಷಾ ಶಿವಕುಮಾರ್ (DK Shivakumar) ಸಾರ್ವಜನಿಕವಾಗಿ ಕಾಣಿಸಿಕೊಳ್ಳುವುದು ತೀರ ಅಪರೂಪ. ಶಿವಕುಮಾರ್ ಅವರೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡಿದಾಗ ಮಾತ್ರ ಅವರು ಮಾಧ್ಯಮದ ಕೆಮೆರಾಗಳಿಗೆ ಸಿಗುತ್ತಾರೆ. ಅದರೆ, ಮಂಗಳವಾರ ಅವರು ಪತಿಯ ಪರವಾಗಿ ಕನಕಪುರದ (Kanakapura) ವಿವಿಧ ವಾರ್ಡ್ಗಳಲ್ಲಿ ಮನೆಮನೆ ತಿರುಗಿ ಮತಯಾಚನೆ ಮಾಡಿದರು. ಕನಕಪುರದ ಜನರೆಲ್ಲ ಅವರನ್ನು ಬಲ್ಲರು, ಹಾಗಾಗೇ ರಸ್ತೆ, ಬೀದಿಗಳಲ್ಲಿ ಮತ ಕೇಳುತ್ತಾ ಅಲೆಯುತ್ತಿರುವ ಉಷಾರನ್ನು ಕಂಡು ಅವರಿಗೆ ಆಶ್ಚರ್ಯವಾಗಿದೆ. ಹೋಟೆಲ್ ನಲ್ಲಿ ಕುಳಿತು ತಿಂಡಿ ತಿನ್ನುತ್ತಿರುವವರನ್ನು ಸಹ ಉಷಾ ಮಾತಾಡಿಸಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
150 ಕೋಟಿ ರೂಪಾಯಿ ಆಸ್ತಿ ಇದ್ದರೂ ಸುಡು ಬಿಸಿಲಲ್ಲಿ ಕೆಲಸ ಮಾಡುತ್ತಿರುವ ನಟ
ತಿಂಗಳೊಳಗೆ 4 ಹಿಂದೂ ವಿರೋಧಿಗಳು ಸಿಎಂ ಸ್ಥಾನ ಕಳೆದುಕೊಂಡ್ರು: ನಾರಾಯಣಸ್ವಾಮಿ
ಮಳೆಯಲ್ಲಿ ರಸ್ತೆ ದಾಟಲು ಪರದಾಟ: ವಿಕಲಚೇತನ ಯುವಕನ ಸಹಾಯಕ್ಕೆ ಬಂದ ಪೊಲೀಸ್
ಪ್ಲೇಆಫ್ ಪಂದ್ಯಗಳಲ್ಲಿ ಮುಂದುವರೆದ ಯಶಸ್ವಿ ಜೈಸ್ವಾಲ್ ಕಳಪೆ ಪ್ರದರ್ಶನ

