Daily Horoscope: ವೈಕುಂಠ ಏಕಾದಶಿ ಈ ದಿನದ ರಾಶಿ ಫಲ, ಗ್ರಹಗಳ ಸಂಚಾರ ತಿಳಿಯಿರಿ

|

Updated on: Jan 10, 2025 | 6:41 AM

ಈ ದಿನ ಹಾವೇರಿಯಲ್ಲಿ ಶಿವಬಸವ ಯೋಗಿಗಳ ಪುಣ್ಯಸ್ಮರಣೆ ನಡೆಯುತ್ತದೆ. ಇಂದು ರವಿ ಧನುಸ್ಸು ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುತ್ತಾನೆ. ಇಂದು ಜನ್ಮದಿನ ಆಚರಿಸಿಕೊಳ್ಳುವರು, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಶುಭವಾಗಲಿ ಶತಮಾನಭವತಿ ದೀರ್ಘಾಯುಷ್ಮಾನುಭವ. ಇಂದಿನ ದ್ವಾದಶ ರಾಶಿಗಳ ಫಲಫಲವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ನಿತ್ಯ ಪಂಚಾಂಗ: ಶುಕ್ರವಾರ 10-01-2025 ಕೃತಿಕ ನಕ್ಷತ್ರ, ಶುಭಯೋಗ, ಭದ್ರಕರಣ. ಈ ದಿನದ ರಾಹುಕಾಲ 11 ಗಂಟೆ 1 ನಿಮಿಷದಿಂದ 12 ಗಂಟೆ 26 ನಿಮಿಷದ ತನಕ ಇರುತ್ತೆ. ಸರ್ವಸಿದ್ಧಿ ಕಾಲ, ಸಂಕಲ್ಪ ಕಾಲ 12 ಗಂಟೆ 27 ನಿಮಿಷದಿಂದ 1 ಗಂಟೆ 52 ನಿಮಿಷದ ತನಕ ಕಾಲ ಇರುತ್ತದೆ. ಈ ದಿನ ವಿಶೇಷ ವೈಕುಂಠ ಏಕಾದಶಿ. ಪ್ರತಿ 15 ದಿವಸಕ್ಕೊಮ್ಮೆ ಬರುವ ಏಕಾದಶಿ ಬಹಳ ವಿಶೇಷವಾಗಿರುತ್ತದೆ. ವೈಕುಂಠ ಏಕಾದಶಿ ಅಂದರೆ ವೈಕುಂಠದ ಉತ್ತರದ ಬಾಗಿಲು ಅಥವಾ ಸ್ವರ್ಗದ ಬಾಗಿಲು ತೆರೆಯುವ ದಿನ ವೈಕುಂಠ ಏಕಾದಶಿ ಎನ್ನುತ್ತಾರೆ.

ಈ ದಿನ ಹಾವೇರಿಯಲ್ಲಿ ಶಿವಬಸವ ಯೋಗಿಗಳ ಪುಣ್ಯಸ್ಮರಣೆ ನಡೆಯುತ್ತದೆ. ಇಂದು ರವಿ ಧನುಸ್ಸು ರಾಶಿಯಲ್ಲಿ, ಚಂದ್ರ ವೃಷಭ ರಾಶಿಯಲ್ಲಿ ಸಂಚರಿಸುತ್ತಾನೆ. ಇಂದು ಜನ್ಮದಿನ ಆಚರಿಸಿಕೊಳ್ಳುವರು, ವಿವಾಹ ವಾರ್ಷಿಕೋತ್ಸವ ಆಚರಿಸಿಕೊಳ್ಳುವವರಿಗೆ ಶುಭವಾಗಲಿ ಶತಮಾನಭವತಿ ದೀರ್ಘಾಯುಷ್ಮಾನುಭವ. ಇಂದಿನ ದ್ವಾದಶ ರಾಶಿಗಳ ಫಲಫಲವನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

Published on: Jan 10, 2025 06:40 AM