ವೈಷ್ಣವಿ ಗೌಡ ಪಾಲಕರ ಸುದ್ದಿಗೋಷ್ಠಿ; ಲೈವ್ ನೋಡಲು ಇಲ್ಲಿ ಕ್ಲಿಕ್ ಮಾಡಿ

| Updated By: ರಾಜೇಶ್ ದುಗ್ಗುಮನೆ

Updated on: Nov 26, 2022 | 10:52 AM

ವಿದ್ಯಾಭರಣ್ ಜತೆ ಅವರ ವಿವಾಹ ಮಾತುಕತೆ ನಡೆದಿತ್ತು. ಅದಕ್ಕೂ ಮೊದಲೇ ಫೋಟೋ ವೈರಲ್ ಆಗಿ ಸಾಕಷ್ಟು ವಿವಾದ ಆಗಿತ್ತು. ಈ ಸಂಬಂಧ ವೈಷ್ಣವಿ ಗೌಡ ಕುಟುಂಬದವರು ಸುದ್ದಿಗೋಷ್ಠಿ ಕರೆದಿದ್ದಾರೆ.

ವೈಷ್ಣವಿ ಗೌಡ (Vaishnavi Gowda) ಅವರ ಮದುವೆ ವಿಚಾರ ಸಾಕಷ್ಟು ಸುದ್ದಿಯಾಗಿದೆ. ಉದ್ಯಮಿ ವಿದ್ಯಾಭರಣ್ (Vidyabharan) ಜತೆ ಅವರ ವಿವಾಹ ಮಾತುಕತೆ ನಡೆದಿತ್ತು. ಅದಕ್ಕೂ ಮೊದಲೇ ವಿದ್ಯಾಭರಣ್ ಅವರ ಆಡಿಯೋ ವೈರಲ್ ಆಗಿ ಸಾಕಷ್ಟು ವಿವಾದ ಆಗಿತ್ತು. ಈ ಸಂಬಂಧ ವೈಷ್ಣವಿ ಗೌಡ ಕುಟುಂಬದವರು ಸುದ್ದಿಗೋಷ್ಠಿ ಕರೆದಿದ್ದಾರೆ.

Published on: Nov 26, 2022 10:52 AM