Duniya Vijay Birthday: ‘ತಂದೆ-ತಾಯಿಯೇ ನನ್ನ ಪಾಲಿನ ದೇವರು’: ಬರ್ತ್​ಡೇ ಸಮಯದಲ್ಲಿ ಭಾವುಕರಾದ ದುನಿಯಾ ವಿಜಯ್​

| Updated By: ಮದನ್​ ಕುಮಾರ್​

Updated on: Jan 19, 2023 | 10:06 PM

Duniya Vijay | Duniya Vijay Family: ಹುಟ್ಟೂರಿನಲ್ಲಿ ದುನಿಯಾ ವಿಜಯ್​ ಅವರು ಬರ್ತ್​ಡೇ ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ಅವರು ಅಪ್ಪ-ಅಮ್ಮನನ್ನು ಸ್ಮರಿಸಿದ್ದಾರೆ.

ನಟ ದುನಿಯಾ ವಿಜಯ್​ ಅವರು ‘ವೀರ ಸಿಂಹ ರೆಡ್ಡಿ’ (Veera Simha Reddy) ಚಿತ್ರದ ಗೆಲುವಿನ ಖುಷಿಯಲ್ಲಿದ್ದಾರೆ. ಇದೇ ಸಮಯದಲ್ಲಿ ಅವರ ಬರ್ತ್​​ಡೇ (Duniya Vijay Birthday) (ಜ.20) ಬಂದಿದೆ. ಈ ಬಾರಿಯ ಜನ್ಮದಿನವನ್ನು ದುನಿಯಾ ವಿಜಯ್​ ಅವರು ತಮ್ಮ ಹುಟ್ಟೂರಿಯಲ್ಲಿ ಆಚರಿಸಿಕೊಳ್ಳುತ್ತಿದ್ದಾರೆ. ತಂದೆ-ತಾಯಿ ಸಮಾಧಿಯ ಎದುರು ನಿಂತು ಅವರು ಭಾವುಕರಾಗಿದ್ದಾರೆ. ‘ತಂದೆ-ತಾಯಿಯೇ ನಾನು ಕಂಡು ಪ್ರತ್ಯಕ್ಷ ದೇವರು. ಇಂದು ಅವರಿಲ್ಲ ಎಂಬ ನೋವು ನನ್ನಲ್ಲಿದೆ’ ಎಂದು ದುನಿಯಾ ವಿಜಯ್​ (Duniya Vijay) ಹೇಳಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

Follow us on