Video: ಚೀನಾ: ಕಾರ್ಯಕ್ರಮವೊಂದರಲ್ಲಿ ಜನರ ಮೇಲೆ ಎಐ ರೊಬೊಟ್ನಿಂದ ಹಲ್ಲೆ
ಚೀನಾ ಕಾರ್ಯಕ್ರಮವೊಂದರಲ್ಲಿ ಎಐ ರೊಬೊಟ್ ಜನರ ಮೇಲೆ ದಾಳಿ ನಡೆಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಬ್ರವರಿ 9 ರಂದು ಈಶಾನ್ಯ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಸ್ಪ್ರಿಂಗ್ ಫೆಸ್ಟಿವಲ್ ಗಾಲಾದಲ್ಲಿ ತೆಗೆದ ವಿಡಿಯೋ ಇದಾಗಿದೆ. ಜಾಕೆಟ್ ಧರಿಸಿದ ರೋಬೋಟ್, ಬ್ಯಾರಿಕೇಡ್ ಹಿಂದೆ ನೆರೆದಿದ್ದ ಜನರ ಮೇಲೆ ಏಕಾಏಕಿ ಹಲ್ಲೆ ಮಾಡಿದೆ. ಅಲ್ಲಿದ್ದವರೊಬ್ಬರು ಅದನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದು ವೈರಲ್ ಆಗಿದೆ
ಚೀನಾ ಕಾರ್ಯಕ್ರಮವೊಂದರಲ್ಲಿ ಎಐ ರೊಬೊಟ್ ಜನರ ಮೇಲೆ ದಾಳಿ ನಡೆಸಿರುವ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಬ್ರವರಿ 9 ರಂದು ಈಶಾನ್ಯ ಚೀನಾದ ಟಿಯಾಂಜಿನ್‌ನಲ್ಲಿ ನಡೆದ ಸ್ಪ್ರಿಂಗ್ ಫೆಸ್ಟಿವಲ್ ಗಾಲಾದಲ್ಲಿ ತೆಗೆದ ವಿಡಿಯೋ ಇದಾಗಿದೆ. ಜಾಕೆಟ್ ಧರಿಸಿದ ರೋಬೋಟ್, ಬ್ಯಾರಿಕೇಡ್ ಹಿಂದೆ ನೆರೆದಿದ್ದ ಜನರ ಮೇಲೆ ಏಕಾಏಕಿ ಹಲ್ಲೆ ಮಾಡಿದೆ. ಅಲ್ಲಿದ್ದವರೊಬ್ಬರು ಅದನ್ನು ನಿಯಂತ್ರಣಕ್ಕೆ ತೆಗೆದುಕೊಂಡಿರುವುದು ವೈರಲ್ ಆಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ