‘ರಿಲೀಸ್ಗೂ ಮುನ್ನ ನಾವು ಸೇಫ್’; ‘ವಿಕ್ರಾಂತ್ ರೋಣ’ ಬಿಸ್ನೆಸ್ ಬಗ್ಗೆ ಅನೂಪ್ ಭಂಡಾರಿ ಮಾತು
ಹೈಪ್ ಪಡೆದಿರುವ ಚಿತ್ರಗಳು ರಿಲೀಸ್ಗೂ ಮೊದಲು ಒಂದಷ್ಟು ಬಿಸ್ನೆಸ್ ಮಾಡುತ್ತವೆ. ಅದೇ ರೀತಿ, ‘ವಿಕ್ರಾಂತ್ ರೋಣ’ ಕೂಡ ಒಂದಷ್ಟು ಬಿಸ್ನೆಸ್ ಮಾಡಿದೆ
‘ವಿಕ್ರಾಂತ್ ರೋಣ’ ಸಿನಿಮಾ (Vikrant Rona Movie) ರಿಲೀಸ್ಗೆ ಕ್ಷಣಗಣನೆ ಆರಂಭವಾಗಿದೆ. ಈ ಚಿತ್ರ ಎಷ್ಟು ಕಲೆಕ್ಷನ್ ಮಾಡಬಹುದು ಎಂಬ ಕುತೂಹಲ ಇದೆ. ಹೈಪ್ ಪಡೆದಿರುವ ಚಿತ್ರಗಳು ರಿಲೀಸ್ಗೂ ಮೊದಲು ಒಂದಷ್ಟು ಬಿಸ್ನೆಸ್ ಮಾಡುತ್ತವೆ. ಅದೇ ರೀತಿ, ‘ವಿಕ್ರಾಂತ್ ರೋಣ’ ಕೂಡ ಒಂದಷ್ಟು ಬಿಸ್ನೆಸ್ ಮಾಡಿದೆ. ಇದರಿಂದ ಸಿನಿಮಾ ತಂಡ ಸೇಫ್ ಆಗಿದೆ. ಈ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ (Anup Bandhari) ಮಾತನಾಡಿದ್ದಾರೆ.
Loading...
Unable to load recommendations.
Follow Us
