ಕನ್ನಡ ಸಿನಿಮಾ ಚೆನ್ನಾಗಿ ಓಡುತ್ತಿದ್ದರೂ, ಹಿಂದಿ ಸಿನಿಮಾಕ್ಕೆ ಅವಕಾಶ: ಆಕ್ರೋಶ

Updated on: Jun 15, 2025 | 5:15 PM

Vinod Prabhakar: ಇದೀಗ ಮತ್ತೊಂದು ಕನ್ನಡ ಸಿನಿಮಾ ಹಿಂದಿ ಸಿನಿಮಾದ ಕಾಟದಿಂದ ಉಸಿರುಗಟ್ಟುತ್ತಿದೆ. ವಿನೋದ್ ಪ್ರಭಾಕರ್ ನಟನೆಯ ಕನ್ನಡದ ‘ಮಾದೇವ’ ಸಿನಿಮಾ ಚೆನ್ನಾಗಿ ಓಡುತ್ತಿದೆ. ಆದರೆ ಸಿನಿಮಾ ತೆಗೆದು ಹಿಂದಿ ಸಿನಿಮಾಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಸ್ವತಃ ನಟ ವಿನೋದ್ ಪ್ರಭಾಕರ್ ಮಾತನಾಡಿದ್ದಾರೆ. ತಮ್ಮ ಸಿನಿಮಾಕ್ಕೆ ಅನ್ಯಾಯ ಎಸೆಗಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕನ್ನಡದ ಸಿನಿಮಾಗಳಿಗೆ (Sandalwood) ಬೆಂಗಳೂರಿನಲ್ಲೇ ಚಿತ್ರಮಂದಿರಗಳು ಸಿಗುವುದಿಲ್ಲ ಎಂಬ ಆರೋಪ ಬಹಳ ವರ್ಷಗಳಿಂದಲೂ ಕೇಳಿ ಬರುತ್ತಲೇ ಇದೆ. ಅಲ್ಪ ಜ್ಞಾನದ ಹೇಳಿಕೆಗಳಿಗೆ ಪ್ರತಿಭಟಿಸುವ ಸಂಘಟನೆಗಳು, ಚಿತ್ರರಂಗ ಈ ಕುರಿತು ಗಟ್ಟಿ ಹೋರಾಟ ಈವರೆಗೆ ಮಾಡಿಲ್ಲ. ಇದೀಗ ಮತ್ತೊಂದು ಕನ್ನಡ ಸಿನಿಮಾ ಹಿಂದಿ ಸಿನಿಮಾದ ಕಾಟದಿಂದ ಉಸಿರುಗಟ್ಟುತ್ತಿದೆ. ವಿನೋದ್ ಪ್ರಭಾಕರ್ ನಟನೆಯ ಕನ್ನಡದ ‘ಮಾದೇವ’ ಸಿನಿಮಾ ಚೆನ್ನಾಗಿ ಓಡುತ್ತಿದೆ. ಆದರೆ ಸಿನಿಮಾ ತೆಗೆದು ಹಿಂದಿ ಸಿನಿಮಾಕ್ಕೆ ಅವಕಾಶ ನೀಡಲಾಗಿದೆ. ಈ ಬಗ್ಗೆ ಸ್ವತಃ ನಟ ವಿನೋದ್ ಪ್ರಭಾಕರ್ ಮಾತನಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Published on: Jun 14, 2025 09:49 PM