ಅಮ್ಮ ಲೀಲಾವತಿಯವರ ಮಾನವೀಯ ಗುಣಗಳ ನೆನಪಿಸಿಕೊಂಡ ವಿನೋದ್ ರಾಜ್

Updated on: Dec 17, 2023 | 11:36 PM

Vinod Raj: ಹಿರಿಯ ನಟಿ ಲೀಲಾವತಿ ಅವರು ಅಗಲಿ ಕೆಲವು ದಿನಗಳಷ್ಟೆ ಆಗಿದೆ. ಅವರ 11ನೇ ದಿನದ ಕಾರ್ಯ ಡಿಸೆಂಬರ್ 18ರಂದು ನಡೆಯಲಿದೆ. ಕಾರ್ಯದ ಬಗ್ಗೆ ಮಾಹಿತಿ ನೀಡಿದ ವಿನೋದ್ ರಾಜ್, ತಾಯಿ ಲೀಲಾವತಿಯವರ ಮಾನವೀಯ ಗುಣಗಳನ್ನು ನೆನಪು ಮಾಡಿಕೊಂಡರು.

ಹಿರಿಯ ನಟಿ ಲೀಲಾವತಿ (Leelavathi) ಅವರು ಅಗಲಿ ಕೆಲವು ದಿನಗಳಷ್ಟೆ ಆಗಿದೆ. ಅವರ 11ನೇ ದಿನದ ಕಾರ್ಯ ಡಿಸೆಂಬರ್ 18ರಂದು ನಡೆಯಲಿದೆ. ಕಾರ್ಯಕ್ಕೆ ಸಕಲ ರೀತಿಯ ತಯಾರಿಯನ್ನು ಪುತ್ರ ವಿನೋದ್ ರಾಜ್ ಮಾಡಿಕೊಂಡಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದಲೇ ಪೂಜಾ ಕಾರ್ಯಗಳು ಪ್ರಾರಂಭ ಆಗಲಿವೆ. ಪುಣ್ಯ ಸ್ಮರಣೆಗೆ ಬರುವ ಸರ್ವರಿಗೂ ಊಟದ ವ್ಯವಸ್ಥೆಯನ್ನು ಸಹ ಮಾಡಿದ್ದಾರೆ. ಕಾರ್ಯದ ಬಗ್ಗೆ ಮಾಹಿತಿ ನೀಡಿದ ವಿನೋದ್ ರಾಜ್, ತಾಯಿ ಲೀಲಾವತಿಯವರ ಮಾನವೀಯ ಗುಣಗಳನ್ನು ನೆನಪು ಮಾಡಿಕೊಂಡರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More