Vivo Y100 5G: ಬಣ್ಣ ಬದಲಿಸುವ ವಿವೋ ಫೋನ್ಗೆ ಆನ್ಲೈನ್ನಲ್ಲಿ ಭಾರೀ ಡಿಸ್ಕೌಂಟ್ ಆಫರ್
ಈ ಫೋನಿನ ವಿಶೇಷತೆ ಎಂದರೆ ಇದು ಬೆಳಕಿನ ಸ್ಪರ್ಷಕ್ಕೆ ಹಿಂಭಾಗದ ಪ್ಯಾನೆಲ್ನ ಬಣ್ಣ ಬದಲಾಗುತ್ತಾ ಇರುತ್ತದೆ. ₹6,000 ಡಿಸ್ಕೌಂಟ್ ಜತೆಗೇ, ಇಎಂಐ, ಕ್ಯಾಶ್ಬ್ಯಾಕ್ ಮತ್ತು ಎಕ್ಸ್ಚೇಂಜ್ ಕೊಡುಗೆಯೂ ದೊರೆಯುತ್ತದೆ. ಆಫರ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
ವಿವೋ ಕಂಪನಿ ವಿವಿಧ ಸರಣಿಗಳಲ್ಲಿ ಆಕರ್ಷಕ ಸ್ಮಾರ್ಟ್ಫೋನ್ ಬಿಡುಗಡೆ ಮಾಡುವ ಮೂಲಕ ಗ್ಯಾಜೆಟ್ ಮಾರುಕಟ್ಟೆಯಲ್ಲಿ ಸದಾ ಸುದ್ದಿಯಲ್ಲಿರುತ್ತದೆ. ಈ ವರ್ಷದ ಆರಂಭದಲ್ಲಿ ಸ್ಮಾರ್ಟ್ಫೋನ್ ಲೋಕಕ್ಕೆ ಬಿಡುಗಡೆ ಆಗಿದ್ದ ವಿವೋ Y100 ಸ್ಮಾರ್ಟ್ಫೋನ್ ಈಗ ಆನ್ಲೈನ್ನಲ್ಲಿ ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ. ಈ ಫೋನಿನ ವಿಶೇಷತೆ ಎಂದರೆ ಇದು ಬೆಳಕಿನ ಸ್ಪರ್ಷಕ್ಕೆ ಹಿಂಭಾಗದ ಪ್ಯಾನೆಲ್ನ ಬಣ್ಣ ಬದಲಾಗುತ್ತಾ ಇರುತ್ತದೆ. ₹6,000 ಡಿಸ್ಕೌಂಟ್ ಜತೆಗೇ, ಇಎಂಐ, ಕ್ಯಾಶ್ಬ್ಯಾಕ್ ಮತ್ತು ಎಕ್ಸ್ಚೇಂಜ್ ಕೊಡುಗೆಯೂ ದೊರೆಯುತ್ತದೆ. ಆಫರ್ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
Follow Us
Latest Videos
ಮುಂಬೈನ ರೈಲಿನಲ್ಲಿ ನೇತಾಡುತ್ತಿದ್ದಾಗ ಕೆಳಗೆ ಬಿದ್ದ ಮಹಿಳೆ!
ಬಿಜೆಪಿ ಪಾದಯಾತ್ರೆಗೆ ತೆರೆ: ಹೋರಾಟ ಅಂತ್ಯವಲ್ಲ, ಆರಂಭ ಎಂದ ಕೇಸರಿ ಪಡೆ
ಜಾರಕಿಹೊಳಿ ಮನೆಯಲ್ಲಿ ED ಶೋಧ ಅಂತ್ಯ, 37 ಗಂಟೆಗಳ ಕಾಲ ನಡೆದ ಪರಿಶೀಲನೆ
ಮಂಜನ ಮಾತಿನಿಂದ ಬಿಗ್ ಬಾಸ್ ಮನೆಯಲ್ಲಿ ಕಿರಿಕಿರಿ; ಕಣ್ಣೀರು ಹಾಕಿದ ಸ್ಪರ್ಧಿ
