AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vivo Y35: ಹೊಸ ವಿವೋ ಫೋನ್ ಖರೀದಿಗೆ ₹1,500 ಡಿಸ್ಕೌಂಟ್ ಲಭ್ಯ

Vivo Y35: ಹೊಸ ವಿವೋ ಫೋನ್ ಖರೀದಿಗೆ ₹1,500 ಡಿಸ್ಕೌಂಟ್ ಲಭ್ಯ

ಕಿರಣ್​ ಐಜಿ
ಕಿರಣ್​ ಐಜಿ|

Updated on: Jun 17, 2023 | 7:38 PM

Share

ವಿವೋ ಕಂಪನಿ ಅಧಿಕೃತ ತಾಣದಲ್ಲಿ ಡಿಸ್ಕೌಂಟ್ ಘೋಷಿಸಿದೆ. ವಿವೋ Y35 ಫೋನ್, ₹18,499ಕ್ಕೆ ಆರಂಭಿಕ ಆವೃತ್ತಿ ಬಿಡುಗಡೆ ಮಾಡಿತ್ತು. ಹೊಸ ಫೋನ್​ಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದ್ದಂತೆ, ಇತ್ತೀಚೆಗಷ್ಟೇ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದ ವಿವೋ ಫೋನ್ ಡಿಸ್ಕೌಂಟ್ ಪಡೆದುಕೊಂಡಿದೆ.

ವಿವೋ, ವೈ ಸರಣಿಯಲ್ಲಿ ಹೊಸದಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದ ಸ್ಮಾರ್ಟ್​ಫೋನ್ ವಿವೋ Y35 ಈಗ ₹1,500 ಡಿಸ್ಕೌಂಟ್​ನಲ್ಲಿ ಲಭ್ಯವಾಗುತ್ತಿದೆ. ವಿವೋ ಕಂಪನಿ ಅಧಿಕೃತ ತಾಣದಲ್ಲಿ ಡಿಸ್ಕೌಂಟ್ ಘೋಷಿಸಿದೆ. ವಿವೋ Y35 ಫೋನ್, ₹18,499ಕ್ಕೆ ಆರಂಭಿಕ ಆವೃತ್ತಿ ಬಿಡುಗಡೆ ಮಾಡಿತ್ತು. ಹೊಸ ಫೋನ್​ಗಳು ಮಾರುಕಟ್ಟೆಗೆ ಲಗ್ಗೆ ಇರಿಸುತ್ತಿದ್ದಂತೆ, ಇತ್ತೀಚೆಗಷ್ಟೇ ಮಾರುಕಟ್ಟೆಗೆ ಲಗ್ಗೆ ಇರಿಸಿದ್ದ ವಿವೋ ಫೋನ್ ಡಿಸ್ಕೌಂಟ್ ಪಡೆದುಕೊಂಡಿದೆ. ಆಫರ್ ಕುರಿತ ಹೆಚ್ಚಿನ ವಿವರ ವಿಡಿಯೊದಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.