Vu Masterpiece QLED: ವ್ಯೂ 98 ಇಂಚಿನ ಲೇಟೆಸ್ಟ್ ಒಎಲ್‌ಇಡಿ ಟಿವಿ ಬೆಲೆ ₹6 ಲಕ್ಷ ಮಾತ್ರ!
ವ್ಯೂ ಟಿವಿ ಮತ್ತು ಟೆಕ್ನಾಲಜಿ ಸಂಸ್ಥೆ, ಗ್ಯಾಜೆಟ್ ಮಾರುಕಟ್ಟೆಗೆ ಹೊಸ ಕ್ಯೂಎಲ್ಇಡಿ ಟಿವಿ ಬಿಡುಗಡೆ ಮಾಡಿದೆ. 98 ಇಂಚು ಮತ್ತು 85 ಇಂಚಿನ ಎರಡು ಆಕರ್ಷಕ ಮಾದರಿಯ ಕ್ಯೂಎಲ್ಇಡಿ ಟಿವಿ ಗ್ಯಾಜೆಟ್ ಲೋಕಕ್ಕೆ ಕಾಲಿರಿಸಿದೆ. ಭಾರತದಲ್ಲೂ ನೂತನ ಸರಣಿಯ ಕ್ಯೂಎಲ್ಇಡಿ ಸ್ಮಾರ್ಟ್ ಟಿವಿ ಬಿಡುಗಡೆಯಾಗಿದೆ.
ಭಾರತೀಯ ಮೂಲದ ಮಹಿಳೆ ಅಮೆರಿಕದಲ್ಲಿ ಸ್ಥಾಪಿಸಿರುವ ಉದ್ಯಮ ವ್ಯೂ ಟಿವಿ ಮತ್ತು ಟೆಕ್ನಾಲಜಿ ಸಂಸ್ಥೆ, ಗ್ಯಾಜೆಟ್ ಮಾರುಕಟ್ಟೆಗೆ ಹೊಸ ಕ್ಯೂಎಲ್ಇಡಿ ಟಿವಿ ಬಿಡುಗಡೆ ಮಾಡಿದೆ. 98 ಇಂಚು ಮತ್ತು 85 ಇಂಚಿನ ಎರಡು ಆಕರ್ಷಕ ಮಾದರಿಯ ಕ್ಯೂಎಲ್ಇಡಿ ಟಿವಿ ಗ್ಯಾಜೆಟ್ ಲೋಕಕ್ಕೆ ಕಾಲಿರಿಸಿದೆ. ಭಾರತದಲ್ಲೂ ನೂತನ ಸರಣಿಯ ಕ್ಯೂಎಲ್ಇಡಿ ಸ್ಮಾರ್ಟ್ ಟಿವಿ ಬಿಡುಗಡೆಯಾಗಿದೆ. ನೂತನ ಸರಣಿಯಲ್ಲಿ ಈ ಬಾರಿ ಕಂಪನಿ 204W ವಿಶೇಷ ಸ್ಪೀಕರ್ ಅಳವಡಿಸಲಾಗಿದೆ. ಬೆಲೆ ಮತ್ತು ಹೆಚ್ಚಿನ ವಿವರ ಇಲ್ಲಿದೆ.
Follow Us
Latest Videos
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
