‘ಬಿಗ್ ಬಾಸ್’ನಲ್ಲಿ ಸತ್ಯ ಹೇಳ್ಕೊಂಡು ಇದ್ರೆ ಖಂಡಿತಾ ಇರೋಕೆ ಆಗಲ್ಲ’; ಉದಯ್ ಔಟ್ ಆಗೋಕೆ ಇದೇ ಕಾರಣ?
‘ಬಿಗ್ ಬಾಸ್’ನಲ್ಲಿ ಉದಯ್ ಸೂರ್ಯ ಅವರು ಮೂರು ವಾರಗಳ ಕಾಲ ಇದ್ದರು. ಈಗ ಅವರು ಬಿಗ್ ಬಾಸ್ನಿಂದ ಔಟ್ ಆಗಿದ್ದಾರೆ. ವಿವಾದಗಳ ಮೂಲಕವೇ ಉದಯ್ ಸೂರ್ಯ ಸಾಕಷ್ಟು ಸುದ್ದಿ ಆಗಿದ್ದರು.
‘ಬಿಗ್ ಬಾಸ್’ನಲ್ಲಿ (Bigg Boss) ಉದಯ್ ಸೂರ್ಯ ಅವರು ಮೂರು ವಾರಗಳ ಕಾಲ ಇದ್ದರು. ಈಗ ಅವರು ಬಿಗ್ ಬಾಸ್ನಿಂದ ಔಟ್ ಆಗಿದ್ದಾರೆ. ವಿವಾದಗಳ ಮೂಲಕವೇ ಉದಯ್ ಸೂರ್ಯ ಸಾಕಷ್ಟು ಸುದ್ದಿ ಆಗಿದ್ದರು. ಈಗ ಅವರು ಬಿಗ್ ಬಾಸ್ ಜರ್ನಿ ಬಗ್ಗೆ ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದಾರೆ. ‘ಬಿಗ್ ಬಾಸ್ನಲ್ಲಿ ಸತ್ಯ ಹೇಳಿದ್ರೆ ಹೆಚ್ಚು ದಿನ ಇರೋಕೆ ಆಗಲ್ಲ’ ಎಂಬ ಮಾತನ್ನು ಉದಯ್ ಸೂರ್ಯ ಹೇಳಿದ್ದಾರೆ. ಅವರು ಹಾಗೆ ಹೇಳಿದ್ದು ಏಕೆ ಎಂಬ ಪ್ರಶ್ನೆಗೆ ಈ ವಿಡಿಯೋ ನೋಡಿ.
Published on: Aug 30, 2022 07:55 PM