ವೀಕೆಂಡ್ ಕರ್ಪ್ಯೂ ನಂತರ ಮೈಸೂರಿನಲ್ಲಿ ಪೋಟೋ ಶೂಟ್ ಭರಾಟೆ | ಅರಮನೆ ಬಳಿ ನವಜೋಡಿ ಪೋಟೋ ಶೂಟ್
ಮೈಸೂರು ಅರಮನೆ ಬಳಿ ಜೋಡಿಗಳ ಪೋಟೊ ಶೂಟ್. ಅರಮನೆ ರಸ್ತೆ ಅರಮನೆ ಮುಂಭಾಗ ಪೋಟೋ ಶೂಟ್‌ನಲ್ಲಿ ನಿರತರಾದ ಜೋಡಿಗಳು. ಜೋಡಿಗಳ ಜೊತೆ ಫ್ಯಾಮಿಲಿ ಪೋಟೋ ಶೂಟ್. ಮಹಿಳೆಯರು ಯುವತಿಯರು ಮಕ್ಕಳು ಪೋಟೋ ಶೂಟ್‌ನಲ್ಲಿ ಭಾಗಿ
ವೀಕೆಂಡ್ ಕರ್ಪ್ಯೂ ನಂತರ ಮೈಸೂರಿನಲ್ಲಿ ಪೋಟೋ ಶೂಟ್ ಭರಾಟೆ | ಅರಮನೆ ಬಳಿ ನವಜೋಡಿ ಪೋಟೋ ಶೂಟ್: ವೀಕೆಂಡ್ ಕರ್ಪ್ಯೂ ನಂತರ ಮೈಸೂರಿನಲ್ಲಿ ಪೋಟೋ ಶೂಟ್ ಭರಾಟೆ. ಬೆಳ್ಳಂಬೆಳಗ್ಗೆ ಫ್ರೀವೆಡ್ಡಿಂಗ್ ಪೋಟೋ ಶೂಟ್ ಸಂಭ್ರಮ. ಮೈಸೂರು ಅರಮನೆ ಬಳಿ ಜೋಡಿಗಳ ಪೋಟೊ ಶೂಟ್. ಅರಮನೆ ರಸ್ತೆ ಅರಮನೆ ಮುಂಭಾಗ ಪೋಟೋ ಶೂಟ್‌ನಲ್ಲಿ ನಿರತರಾದ ಜೋಡಿಗಳು. ಜೋಡಿಗಳ ಜೊತೆ ಫ್ಯಾಮಿಲಿ ಪೋಟೋ ಶೂಟ್. ಮಹಿಳೆಯರು ಯುವತಿಯರು ಮಕ್ಕಳು ಪೋಟೋ ಶೂಟ್‌ನಲ್ಲಿ ಭಾಗಿ.
(week end curfew during covid times photoshoot in full zoom in mysore)
Latest Videos