ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ

Edited By:

Updated on: Nov 24, 2024 | 6:50 AM

ನವೆಂಬರ್ ಕೊನೆಯ ವಾರ, ಅಂದರೆ 24-11-2024 ರಿಂದ 30-11-2024 ರ ವರೆಗೆ ದ್ವಾದಶ ರಾಶಿಗಳ ಭವಿಷ್ಯ ಹೇಗಿರಲಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

ನವೆಂಬರ್ ಕೊನೆಯ ವಾರ ಇದಾಗಿದ್ದು, ಕ್ರೋಧಿ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದ್ ಋತು, ಕೃಷ್ಣ ಪಕ್ಷ ಇದೆ. ಈ ವಾರದ ಕೊನೆಯಲ್ಲಿ (ಡಿಸೆಂಬರ್ 1) ಶುಕ್ಲ ಪಕ್ಷ, ಮಾರ್ಗಶಿರ ಮಾಸ ಆರಂಭಾಗುತ್ತದೆ. ಈ ಮಾಸದ ಕಡೆಯ ದಿನಕ್ಕೆ ಕಾರ್ತಿಕ ಮಾಸ ಕೂಡ ಕೊನೆಗೊಳ್ಳುತ್ತದೆ. ಮೇಷದಿಂದ ಶುರುವಾಗಿ 12 ರಾಶಿಗಳ ವಾರ ಭವಿಷ್ಯ ಹೇಗಿರಲಿದೆ ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ವಿವರಿಸಿದ್ದಾರೆ.

Loading...
Unable to load recommendations.
Follow Us
TV9 Web

TV9 Kannada

Read More