Weekly Horoscope: ವಾರ ಭವಿಷ್ಯ; ನವೆಂಬರ್​ 04 ರಿಂದ ನವೆಂಬರ್​ 10ರವರೆಗೆ ವಾರ ಭವಿಷ್ಯ ಹೀಗಿದೆ

|

Updated on: Nov 03, 2024 | 6:59 AM

ಅಕ್ಟೋಬರ್ 04 ರಿಂದ ನವೆಂಬರ್​​ 10ರವರೆಗಿನ ವಾರ ಭವಿಷ್ಯ. ಈ ವಾರ ಗ್ರಹಗಳ ಸಂಚಾರ, ಭವಿಷ್ಯ ಏನು? ಗೋಚಾರ ಫಲಗಳೇನು? ಏನು ವಿಶೇಷವಿರುತ್ತದೆ? ಯಾವ ರೀತಿಯಾದ ಮುನ್ನೆಚ್ಚರಿಕೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುವುದುನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ತಿಳಿಸಿದ್ದಾರೆ.

ನವೆಂಬರ್​ 04 ರಿಂದ ನವೆಂಬರ್​​ 10ರವರೆಗಿನ ವಾರ ಭವಿಷ್ಯ. ಕ್ರೋಧೀ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದ್ ಋತು ಇರಲಿದೆ. ಈ ವಾರದಲ್ಲಿ ವಿನಾಯಕ ಚತುರ್ಥಿ, ಪಾಂಡವ ಪಂಚಮಿ ಬರಲಿದೆ. ಈ ವಾರದಲ್ಲಿ ಗ್ರಹಗಳ ಸಂಚಾರ ಹೇಗಿದೆ? ವಾರ ಭವಿಷ್ಯ ಏನು? ಗೋಚಾರ ಫಲಗಳೇನು? ಏನು ವಿಶೇಷವಿರುತ್ತದೆ? ಯಾವ ರೀತಿಯಾದ ಮುನ್ನೆಚ್ಚರಿಕೆ ಕಾರ್ಯಗಳನ್ನು ಕೈಗೊಳ್ಳಬೇಕು ಎಂಬುವುದುನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಅವರು ಈ ವಿಡಿಯೋದಲ್ಲಿ ತಿಳಿಸಿದ್ದಾರೆ