Daily Devotional: ವೀಳ್ಯದೆಲೆ ಗಿಡ ಮನೆಯಲ್ಲಿ ಇದ್ದರೆ ಏನೆಲ್ಲಾ ಲಾಭವಾಗುತ್ತದೆ? ವಿಡಿಯೋ ನೋಡಿ

|

Updated on: Dec 04, 2024 | 7:58 AM

ವೀಳ್ಯದೆಲೆ ಪಾಕಶಾಲೆಯ ಮತ್ತು ಸಾಂಪ್ರದಾಯಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಹೃದಯ ಆಕಾರದ ಎಲೆದಲ್ಲಿರುವ ವೀಳ್ಯದೆಲೆ ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ವೀಳ್ಯದೆಲೆಯನ್ನು ಪೂಜೆ ಸಮಯದಲ್ಲೂ ಬಳಸಲಾಗುತ್ತದೆ. ಬಹ ಉಪಯೋಗಿಯಾಗಿರುವ ವೀಳ್ಯದೆಲೆಯನ್ನು ಮನೆಯಲ್ಲಿ ಬೆಳೆಯುವುದರಿಂದ ಆಗುವ ಪ್ರಯೋಜನವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.

ವೀಳ್ಯದೆಲೆ ಪಾಕಶಾಲೆಯ ಮತ್ತು ಸಾಂಪ್ರದಾಯಿಕ ಉದ್ದೇಶಗಳಿಗಾಗಿ ಬಳಸಲಾಗುತ್ತದೆ. ಹೃದಯ ಆಕಾರದ ಎಲೆದಲ್ಲಿರುವ ವೀಳ್ಯದೆಲೆ ಜೀರ್ಣಕ್ರಿಯೆಯನ್ನು ಸರಳಗೊಳಿಸುತ್ತದೆ ಎಂದು ಹೇಳಲಾಗುತ್ತದೆ. ಹಬ್ಬ-ಹರಿದಿನಗಳಲ್ಲಿ ಭೋಜನದ ನಂತರ ವೀಳ್ಯದೆಲೆಯನ್ನು ತಿನ್ನುತ್ತಾರೆ. ಹಾಗೇ, ವೀಳ್ಯದೆಲೆಯನ್ನು ಪೂಜೆ ಸಮಯದಲ್ಲೂ ಬಳಸಲಾಗುತ್ತದೆ. ಬಹ ಉಪಯೋಗಿಯಾಗಿರುವ ವೀಳ್ಯದೆಲೆಯನ್ನು ಮನೆಯಲ್ಲಿ ಬೆಳೆಯುವುದರಿಂದ ಆಗುವ ಪ್ರಯೋಜನವೇನು? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಿಸಿದ್ದಾರೆ.