ನಮಸ್ಕಾರದ ಮಹತ್ವವೇನು? ಯಾರಿಗೆ, ಹೇಗೆ ನಮಸ್ಕಾರ ಮಾಡಬೇಕು, ಇಲ್ಲಿದೆ ವಿವರ

Edited By:

Updated on: Mar 21, 2025 | 7:00 AM

‘ನಮಸ್ಕಾರಃ ಪ್ರಿಯೋಭಾನು’ ಅಂತ ನಾವು ಕರೀತೀವಿ. ಸೂರ್ಯನಿಗೆ ನಮಸ್ಕಾರ ತುಂಬಾ ಇಷ್ಟ. ಅದೇ ರೀತಿ, ನಮಸ್ಕಾರವನ್ನು ಹೇಗೆ ಮಾಡಬೇಕು, ಸರಿಯಾದ ವಿಧಾನದಲ್ಲಿ ನಮಸ್ಕಾರ ಮಾಡಿದರೆ ಏನು ಪ್ರಯೋಜನ ಎಂಬುದನ್ನು ತಿಳಿಯುವುದು ಕೂಡ ಬಹಳ ಮುಖ್ಯ. ನಮಸ್ಕರಾದ ಮಹತ್ವ, ಫಲ ಇತ್ಯಾದಿಗಳ ಬಗ್ಗೆ ಈ ವಿಡಿಯೋದಲ್ಲಿ ಮಾಹಿತಿ ಇದೆ.

ಈ ವಿಡಿಯೋದಲ್ಲಿ ನಮಸ್ಕಾರದ ಸರಿಯಾದ ವಿಧಾನ ಮತ್ತು ಅದರ ಮಹತ್ವವನ್ನು ವಿವರಿಸಲಾಗಿದೆ. ವಯೋವೃದ್ಧರು, ಜ್ಞಾನಿಗಳು ಮತ್ತು ಮಹಿಳೆಯರಿಗೆ ನಮಸ್ಕಾರ ಮಾಡುವುದರಿಂದ ಆಯುಷ್ಯ ವೃದ್ಧಿ ಮತ್ತು ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ ಎಂದು ತಿಳಿಸಲಾಗಿದೆ. ದುಡ್ಡು ಅಥವಾ ಸ್ಥಾನಮಾನ ನೋಡಿ ನಮಸ್ಕಾರ ಮಾಡಬಾರದು ಎಂದು ಸಲಹೆ ನೀಡಲಾಗಿದೆ. ನಮಸ್ಕಾರದ ಮಹತ್ವ ಹಾಗೂ ಫಲಗಳೇನು ಎಂಬುದನ್ನು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ ಬಸವರಾಜ ಗುರೂಜಿ ಇಲ್ಲಿ ತಿಳಿಸಿಕೊಟ್ಟಿದ್ದಾರೆ.