Daily Devotional: ಕನಸಿನಲ್ಲಿ ಅಕ್ಷತೆ ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
ಪೂಜೆಯಲ್ಲಿ ನೀಡಲಾಗುವ ಅತ್ಯಂತ ವಿಶೇಷವಾದ ವಸ್ತುವೆಂದರೆ ಅದುವೇ ಅಕ್ಷತೆ ಅಂದರೆ ಅಕ್ಕಿ. ಪೂಜೆ ಸಂದರ್ಭದಲ್ಲಿ ಅರಿಶಿನ, ಕುಂಕುಮ ಜೊತೆಗೆ ಅಕ್ಷತೆಯನ್ನೂ ಕೂಡ ದೇವರಿಗೆ ಅರ್ಪಿಸುತ್ತಾರೆ. ಪೂಜೆಯಲ್ಲಿ ಅಕ್ಷತೆಗಳನ್ನು ಅರ್ಪಿಸುವುದರ ಮಹತ್ವವೇನು? ಕನಸಿನಲ್ಲಿ ಅಕ್ಷತೆ ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ.
ಪೂಜೆಯಲ್ಲಿ ನೀಡಲಾಗುವ ಅತ್ಯಂತ ವಿಶೇಷವಾದ ವಸ್ತುವೆಂದರೆ ಅದುವೇ ಅಕ್ಷತೆ ಅಂದರೆ ಅಕ್ಕಿ. ಪೂಜೆ ಸಂದರ್ಭದಲ್ಲಿ ಅರಿಶಿನ, ಕುಂಕುಮ ಜೊತೆಗೆ ಅಕ್ಷತೆಯನ್ನೂ ಕೂಡ ದೇವರಿಗೆ ಅರ್ಪಿಸುತ್ತಾರೆ. ಯಾವುದೇ ದೇವರನ್ನಾಗಲಿ ಅಥವಾ ದೇವತೆಯನ್ನಾಗಲಿ ಪೂಜಿಸಿದಾಗ ಅವರಿಗೆ ಅಕ್ಷತೆಯನ್ನು ಅರ್ಪಿಸಲು ಹೇಳಲಾಗುತ್ತದೆ. ಶುಭ ಕಾರ್ಯದಲ್ಲೂ ಕೂಡ ಅಕ್ಷತೆಯನ್ನು ಬಳಸಲಾಗುತ್ತದೆ. ಪೂಜೆಯಲ್ಲಿ ಅಕ್ಷತೆಗಳನ್ನು ಅರ್ಪಿಸುವುದರ ಮಹತ್ವವೇನು? ಕನಸಿನಲ್ಲಿ ಅಕ್ಷತೆ ಕಂಡರೆ ಏನು ಅರ್ಥ? ಈ ವಿಡಿಯೋ ನೋಡಿ
Latest Videos