Daily Devotional: ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ

Daily Devotional: ಪದೇ ಪದೇ ಹಾವುಗಳು ಕಣ್ಣಿಗೆ ಕಾಣಿಸುತ್ತಿದ್ದರೆ ಏನು ಅರ್ಥ? ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Nov 14, 2024 | 7:09 AM

ನಮ್ಮ ಸುತ್ತ ನೂರಾರು ಪ್ರಾಣಿ-ಪಕ್ಷಿಗಳು ವಾಸಿಸುತ್ತವೆ. ಕೆಲವು ಪ್ರಾಣಿ-ಪಕ್ಷಿಗಳು ಕಣ್ಣಿಗೆ ಕಾಣುತ್ತವೆ. ಇನ್ನು ಕೆಲವು ಕಾಣಿಸಲ್ಲ. ನಮಗೆ ಕಾಣಿಸದ ಹಾಗೆ ನಮ್ಮ ಸುತ್ತ-ಮುತ್ತ ವಾಸಿಸುತ್ತಿರುತ್ತವೆ. ಪದೇ ಪದೇ ಹಾವು ಕಾಣಿಸಿಕೊಂಡರೆ ಏನು ಅರ್ಥ? ಇದರ ಹಿಂದಿನ ಕಾರಣವೇನು? ಪದೇ ಪದೇ ಹಾವು ಕಾಣಿಸಿಕೊಂಡರೆ ಶುಭನಾ ಅಥವಾ ಅಶುಭನಾ? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಸಿದ್ದಾರೆ.

ನಮ್ಮ ಸುತ್ತ ನೂರಾರು ಪ್ರಾಣಿ-ಪಕ್ಷಿಗಳು ವಾಸಿಸುತ್ತವೆ. ಕೆಲವು ಪ್ರಾಣಿ-ಪಕ್ಷಿಗಳು ಕಣ್ಣಿಗೆ ಕಾಣುತ್ತವೆ. ಇನ್ನು ಕೆಲವು ಕಾಣಿಸಲ್ಲ. ನಮಗೆ ಕಾಣಿಸದ ಹಾಗೆ ನಮ್ಮ ಸುತ್ತ-ಮುತ್ತ ವಾಸಿಸುತ್ತಿರುತ್ತವೆ. ಉದಾಹರಣೆಗೆ ಹಾವುಗಳು ನಮ್ಮ ಸುತ್ತ-ಮುತ್ತಲು ವಾಸಿಸುತ್ತಿರುತ್ತವೆ. ಅಪರೂಪಕ್ಕೆ ಯಾವಾಗಲೋ ಒಂದು ಬಾರಿ ಕಾಣಿಸಿಕೊಳ್ಳುತ್ತವೆ. ಕೆಲವೊಂದು ಸಾರಿ ಪದೇ ಪದೇ ಕಾಣಿಸಿಕೊಳ್ಳುತ್ತವೆ. ಪದೇ ಪದೇ ಹಾವು ಕಾಣಿಸಿಕೊಂಡರೆ ಏನು ಅರ್ಥ? ಇದರ ಹಿಂದಿನ ಕಾರಣವೇನು? ಪದೇ ಪದೇ ಹಾವು ಕಾಣಿಸಿಕೊಂಡರೆ ಶುಭನಾ ಅಥವಾ ಅಶುಭನಾ? ಎಂಬುವುದನ್ನು ಖ್ಯಾತ ಜ್ಯೋತಿಷಿ ಬಸವರಾಜ ಗುರೂಜಿ ತಿಳಸಿದ್ದಾರೆ.