WhatsApp Message: ವಾಟ್ಸ್​ಆ್ಯಪ್​ನಲ್ಲಿ ಮೆಸೇಜ್ ಡಿಲೀಟ್ ಆದ್ರೂ ನೋಡಬಹುದು!

|

Updated on: Feb 05, 2024 | 5:55 PM

ವಾಟ್ಸ್​ಆ್ಯಪ್ ಮೂಲಕ ವಿವಿಧ ರೀತಿಯ ಸಂವಹನಕ್ಕೆ ಅನುವು ಮಾಡಿಕೊಡುವುದರಿಂದ ಅತಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ವಾಟ್ಸ್ಆ್ಯಪ್ ಕಾಲಕಾಲಕ್ಕೆ ಹೊಸ ಫೀಚರ್​​ಗಳನ್ನು ಅಪ್​ಡೇಟ್ ಮೂಲಕ ಜನರಿಗೆ ನೀಡುತ್ತದೆ. ಆದರೆ ಜನರು ಬಯಸುವ ಕೆಲವೊಂದು ಆಯ್ಕೆಗಳನ್ನು ವಾಟ್ಸ್​ಆ್ಯಪ್ ನೀಡುತ್ತಿಲ್ಲ. ಬಳಕೆದಾರರ ಖಾಸಗಿತನ ಮತ್ತು ಸುರಕ್ಷತೆಯ ಕಾರಣದಿಂದ ಕೆಲವು ಫೀಚರ್ಸ್ ಜನರಿಗೆ ದೊರೆಯುತ್ತಿಲ್ಲ.

ವಾಟ್ಸ್​ಆ್ಯಪ್ ಹೆಸರನ್ನು ಇಂದು ಕೇಳದವರೇ ಇಲ್ಲ ಎನ್ನಬಹುದು. ಯಾಕೆಂದರೆ, ಮೆಟಾ ಒಡೆತನದ ಜನಪ್ರಿಯ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್, ಇಂದು ಜಾಗತಿಕವಾಗಿ ಅತ್ಯಂತ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದೆ. ಅಲ್ಲದೆ, ವಾಟ್ಸ್​ಆ್ಯಪ್ ಮೂಲಕ ವಿವಿಧ ರೀತಿಯ ಸಂವಹನಕ್ಕೆ ಅನುವು ಮಾಡಿಕೊಡುವುದರಿಂದ ಅತಿ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ವಾಟ್ಸ್ಆ್ಯಪ್ ಕಾಲಕಾಲಕ್ಕೆ ಹೊಸ ಫೀಚರ್​​ಗಳನ್ನು ಅಪ್​ಡೇಟ್ ಮೂಲಕ ಜನರಿಗೆ ನೀಡುತ್ತದೆ. ಆದರೆ ಜನರು ಬಯಸುವ ಕೆಲವೊಂದು ಆಯ್ಕೆಗಳನ್ನು ವಾಟ್ಸ್​ಆ್ಯಪ್ ನೀಡುತ್ತಿಲ್ಲ. ಬಳಕೆದಾರರ ಖಾಸಗಿತನ ಮತ್ತು ಸುರಕ್ಷತೆಯ ಕಾರಣದಿಂದ ಕೆಲವು ಫೀಚರ್ಸ್ ಜನರಿಗೆ ದೊರೆಯುತ್ತಿಲ್ಲ.