WhatsApp Update: ವಾಟ್ಸ್ಆ್ಯಪ್ ಮೆಟಾ ಎಐ ಮೂಲಕ ಬೇಕಾದ ಚಿತ್ರ ರಚಿಸೋದು ಈಸಿ!
ಬಳಕೆದಾರರಿಗೆ ಹಂತಹಂತವಾಗಿ ನೂತನ ಅಪ್ಡೇಟ್ ಲಭ್ಯವಾಗುತ್ತಿದ್ದು, ವೈಯಕ್ತಿಕ ಮತ್ತು ಗ್ರೂಪ್ ಚಾಟ್ನಲ್ಲಿ ಈ ವೈಶಿಷ್ಟ್ಯವನ್ನು ಬಳಸಿಕೊಂಡು, ಉಚಿತವಾಗಿ ನಮಗೆ ಬೇಕಾದ ಚಿತ್ರವನ್ನು ರಚಿಸಬಹುದಾಗಿದೆ. ಹೆಚ್ಚಿನ ವಿವರ ಇಲ್ಲಿದೆ.
ಹೊಸತು ಅಪ್ಡೇಟ್ಗಳನ್ನು ವಾಟ್ಸ್ಆ್ಯಪ್ ಕಾಲಕಾಲಕ್ಕೆ ಬಳಕೆದಾರರಿಗೆ ನೀಡುತ್ತಲೇ ಇರುತ್ತದೆ. ಈಗ ಎಐ ಯುಗ. ಎಲ್ಲವೂ ಎಐ ತೆಕ್ಕೆಗೆ ಜಾರುತ್ತಿದೆ. ಹೀಗಾಗಿ ಮೆಟಾ ಎಐ ಬಳಸಿಕೊಂಡು, ನಮಗೆ ತೋಚಿದ ಚಿತ್ರ ರಚಿಸುವ ಅವಕಾಶವನ್ನು ವಾಟ್ಸ್ಆ್ಯಪ್ ಪರಿಚಯಿಸಿದೆ. ಬಳಕೆದಾರರಿಗೆ ಹಂತಹಂತವಾಗಿ ನೂತನ ಅಪ್ಡೇಟ್ ಲಭ್ಯವಾಗುತ್ತಿದ್ದು, ವೈಯಕ್ತಿಕ ಮತ್ತು ಗ್ರೂಪ್ ಚಾಟ್ನಲ್ಲಿ ಈ ವೈಶಿಷ್ಟ್ಯವನ್ನು ಬಳಸಿಕೊಂಡು, ಉಚಿತವಾಗಿ ನಮಗೆ ಬೇಕಾದ ಚಿತ್ರವನ್ನು ರಚಿಸಬಹುದಾಗಿದೆ. ಹೆಚ್ಚಿನ ವಿವರ ಇಲ್ಲಿದೆ.