Daily Devotional: ನಿಮ್ಮ ಹಣ ಸುರಕ್ಷಿತವಾಗಿರಬೇಕಾದರೆ ಮನೆಯಲ್ಲಿ ಲಾಕರ್ ಯಾವ ಸ್ಥಳದಲ್ಲಿಡಬೇಕು? ಈ ವಿಡಿಯೋ ನೋಡಿ

Daily Devotional: ನಿಮ್ಮ ಹಣ ಸುರಕ್ಷಿತವಾಗಿರಬೇಕಾದರೆ ಮನೆಯಲ್ಲಿ ಲಾಕರ್ ಯಾವ ಸ್ಥಳದಲ್ಲಿಡಬೇಕು? ಈ ವಿಡಿಯೋ ನೋಡಿ

ವಿವೇಕ ಬಿರಾದಾರ
|

Updated on: Mar 18, 2024 | 6:57 AM

ಪ್ರತಿಯೊಬ್ಬರೂ ಹಣವನ್ನ ಸಂಪಾದನೆ ಮಾಡಲು ಇಷ್ಟಪಡುತ್ತಾರೆ. ಆದರೆ ಹಣ ಗಳಿಸಿದರೂ ಸಹ ಕೆಲವೊಮ್ಮೆ ಅದನ್ನ ಉಳಿಸಲು ಸಾಧ್ಯವಾಗುವುದಿಲ್ಲ. ನೀವು ಮನೆಯಲ್ಲಿ ಹಣವನ್ನ ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದು ಮುಖ್ಯವಾಗುತ್ತದೆ. ಸಾಮಾನ್ಯ ಮನೆಗಳಲ್ಲಿ ಹಣವನ್ನ ಸುರಕ್ಷಿತವಾಗಿ ಬೀರು ಅಥವಾ ಲಾಕರ್​ನಲ್ಲಿ ಇಡಲಾಗುತ್ತದೆ. ಇಂತಹ ಲಾಕರ್​ ಎಲ್ಲಿಡಬೇಕು ಈ ವಿಡಿಯೋ ನೋಡಿ..

ಪ್ರತಿಯೊಬ್ಬರೂ ಹಣವನ್ನ ಸಂಪಾದನೆ ಮಾಡಲು ಇಷ್ಟಪಡುತ್ತಾರೆ. ಆದರೆ ಹಣ ಗಳಿಸಿದರೂ ಸಹ ಕೆಲವೊಮ್ಮೆ ಅದನ್ನ ಉಳಿಸಲು ಸಾಧ್ಯವಾಗುವುದಿಲ್ಲ. ನೀವು ಮನೆಯಲ್ಲಿ ಹಣವನ್ನ ಯಾವ ದಿಕ್ಕಿನಲ್ಲಿ ಇಡಬೇಕು ಎಂಬುದು ಮುಖ್ಯವಾಗುತ್ತದೆ. ಸಾಮಾನ್ಯ ಮನೆಗಳಲ್ಲಿ ಹಣವನ್ನ ಸುರಕ್ಷಿತವಾಗಿ ಬೀರು ಅಥವಾ ಲಾಕರ್​ನಲ್ಲಿ ಇಡಲಾಗುತ್ತದೆ. ಕೆಲವರು ಬ್ಯಾಂಕ್ ಲಾಕರ್​ನಲ್ಲಿ ಸಹ ಇಡುತ್ತಾರೆ. ಆದರೆ ಮನೆಯಲ್ಲಿ ಹಣ ಇಡುವಾಗ ನಾವು ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ. ಹಣವನ್ನ ಯಾರೂ ಕದಿಯದಂತೆ ಸುರಕ್ಷಿತ ಇಡುವುದು ಎಷ್ಟು ಮುಖ್ಯವೋ ಅದೇ ರೀತಿ ನಮಗೆ ಹಣಕಾಸಿನ ಸಮಸ್ಯೆ ಬರದಂತೆ ನೋಡಿಕೊಳ್ಳುವುದು ಸಹ ಮುಖ್ಯ. ಹೌದು, ಹಣ ಇಡುವ ಜಾಗ ಸಹ ವಾಸ್ತು ಪ್ರಕಾರ ಮುಖ್ಯವಾಗುತ್ತದೆ. ಈ ಬಗ್ಗೆ ಬಸವರಾಜ ಗುರೂಜಿ ತಿಳಿಸಿಕೊಟ್ಟಿದ್ದಾರೆ.