Daily Devotional: ಮಹಿಳೆಯರ ಪರ್ಸ್​​ನಲ್ಲಿ ಈ ವಸ್ತುಗಳು ಇದ್ದರೆ ಕಾರ್ಯಸಿದ್ಧಿ

Daily Devotional: ಮಹಿಳೆಯರ ಪರ್ಸ್​​ನಲ್ಲಿ ಈ ವಸ್ತುಗಳು ಇದ್ದರೆ ಕಾರ್ಯಸಿದ್ಧಿ

ವಿವೇಕ ಬಿರಾದಾರ
|

Updated on: Apr 26, 2024 | 6:58 AM

ಕೆಲ ಮಹಿಳೆಯರು ಹುಟ್ಟುತ್ತಲೇ ಅದೃಷ್ಟವಂತರಾಗಿರುತ್ತಾರೆ. ಮಾತ್ರವಲ್ಲದೆ ಇವರು ತಮ್ಮ ಸಂಗಾತಿಗೂ ಅದೃಷ್ಟವನ್ನು ತರುತ್ತಾರೆ. ಮಹಿಳೆಯರು ಮನೆಯಿಂದ ಆಚೆ ಹೋಗುವಾಗ ಪರ್ಸ್​ನಲ್ಲಿ ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು? ಈ ವಿಡಿಯೋ ನೋಡಿ

ಸನಾತಕ ಧರ್ಮದಲ್ಲಿ ಹೆಣ್ಣು ಮಕ್ಕಳನ್ನು ದೇವಿಯ ರೂಪವೆಂದು ಪರಿಗಣಿಸಲಾಗುತ್ತದೆ. ಮಹಿಳೆಯರಿಗೆ ಮನೆಯ ಲಕ್ಷ್ಮಿ ಸ್ಥಾನವನ್ನು ನೀಡಲಾಗುತ್ತದೆ. ಕೆಲ ಮಹಿಳೆಯರು ಹುಟ್ಟುತ್ತಲೇ ಅದೃಷ್ಟವಂತರಾಗಿರುತ್ತಾರೆ. ಮಾತ್ರವಲ್ಲದೆ ಇವರು ತಮ್ಮ ಸಂಗಾತಿಗೂ ಅದೃಷ್ಟವನ್ನು ತರುತ್ತಾರೆ. ಮಹಿಳೆಯರು ಮನೆಯಿಂದ ಆಚೆ ಹೋಗುವಾಗ ಪರ್ಸ್​ನಲ್ಲಿ ಯಾವ ವಸ್ತುಗಳನ್ನು ಇಟ್ಟುಕೊಳ್ಳಬೇಕು? ಈ ವಿಡಿಯೋ ನೋಡಿ