AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Xiaomi Pad 6: ಶಓಮಿ ರೆಡ್ಮಿ ಸೂಪರ್ ಫೀಚರ್ಸ್ ಹೊಸ ಪ್ಯಾಡ್ ಭಾರತದಲ್ಲಿ ಬಿಡುಗಡೆ

Xiaomi Pad 6: ಶಓಮಿ ರೆಡ್ಮಿ ಸೂಪರ್ ಫೀಚರ್ಸ್ ಹೊಸ ಪ್ಯಾಡ್ ಭಾರತದಲ್ಲಿ ಬಿಡುಗಡೆ

ಕಿರಣ್​ ಐಜಿ
ಕಿರಣ್​ ಐಜಿ|

Updated on: Jun 17, 2023 | 6:23 PM

Share

ಪ್ರತಿಸ್ಪರ್ಧಿ ಕಂಪನಿಗಳ ಉತ್ಪನ್ನಗಳಿಗೆ ಪ್ರತಿಯಾಗಿ ರೆಡ್ಮಿ ಹೊಸ ಗ್ಯಾಜೆಟ್​ಗಳನ್ನು ಬಿಡುಗಡೆ ಮಾಡುತ್ತದೆ. ಈ ಬಾರಿ ಶಓಮಿ, ಪ್ಯಾಡ್ ಸರಣಿಯಲ್ಲಿ ಶಓಮಿ ಪ್ಯಾಡ್ 6 ಬಿಡುಗಡೆ ಮಾಡಿದೆ. ಪ್ರೀಮಿಯಂ ಮಾದರಿಯ ವಿನ್ಯಾಸ ಮತ್ತು ಫೀಚರ್ಸ್ ಹೊಂದಿರುವ ಶಓಮಿ ಪ್ಯಾಡ್ 6 ವೈಶಿಷ್ಟ್ಯಗಳು ಏನು, ಅದರ ಬೆಲೆ ವಿವರ ಇತ್ಯಾದಿ ಮಾಹಿತಿ ಈ ವಿಡಿಯೊದಲ್ಲಿದೆ.

ಶಓಮಿ ರೆಡ್ಮಿ ಮತ್ತು ಎಂಐ ಸ್ಮಾರ್ಟ್​ಫೋನ್ ಮಾತ್ರವಲ್ಲದೇ, ವಿವಿಧ ಮಾದರಿಗಳ ಗ್ಯಾಜೆಟ್​ಗಳನ್ನು ಭಾರತದ ಮಾರುಕಟ್ಟೆಗೆ ಪರಿಚಯಿಸಿದೆ. ಅದರಲ್ಲೂ ಪ್ರತಿಸ್ಪರ್ಧಿ ಕಂಪನಿಗಳ ಉತ್ಪನ್ನಗಳಿಗೆ ಪ್ರತಿಯಾಗಿ ರೆಡ್ಮಿ ಹೊಸ ಗ್ಯಾಜೆಟ್​ಗಳನ್ನು ಬಿಡುಗಡೆ ಮಾಡುತ್ತದೆ. ಈ ಬಾರಿ ಶಓಮಿ, ಪ್ಯಾಡ್ ಸರಣಿಯಲ್ಲಿ ಶಓಮಿ ಪ್ಯಾಡ್ 6 ಬಿಡುಗಡೆ ಮಾಡಿದೆ. ಪ್ರೀಮಿಯಂ ಮಾದರಿಯ ವಿನ್ಯಾಸ ಮತ್ತು ಫೀಚರ್ಸ್ ಹೊಂದಿರುವ ಶಓಮಿ ಪ್ಯಾಡ್ 6 ವೈಶಿಷ್ಟ್ಯಗಳು ಏನು, ಅದರ ಬೆಲೆ ವಿವರ ಇತ್ಯಾದಿ ಮಾಹಿತಿ ಈ ವಿಡಿಯೊದಲ್ಲಿದೆ.

Follow Us
Kiran Kumar IG
Kiran Kumar IG

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.