KGF 2 ಚಿತ್ರದ ಶೂಟಿಂಗ್​ಗೆ ತೆರಳುವಾಗ ಏರ್ ಪೋರ್ಟ್​ನಲ್ಲಿ ತೆಗೆದ ನಟ ಯಶ್ ಚಿತ್ರ ಸಾಮಾಜಿಕ ತಾಣದಲ್ಲಿ ಸೂಪರ್ ಹಿಟ್

ರಾಕಿಂಗ್ ಸ್ಟಾರ್ ಯಶ್ KGF 2 ಚಿತ್ರದ ಶೂಟಿಂಗ್​ಗೆ ತೆರಳುವಾಗ ಹೈದರಾಬಾದ್‌ ಏರ್ ಪೋರ್ಟ್​ನಲ್ಲಿ ತೆಗೆದ ಚಿತ್ರ ಸಾಮಾಜಿಕ ತಾಣದಲ್ಲಿ ಸೂಪರ್ ಹಿಟ್ ಆಗಿದೆ. ಅವರ ಈ ಏರ್ಪೋರ್ಟ್ ಲುಕ್ ಸದ್ಯ ಸಾಮಾಜಿಕ ತಾಣದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ

Follow us on

Click on your DTH Provider to Add TV9 Kannada