ಸ್ಯಾಂಡಲ್ ವುಡ್ ರಾಕಿಂಗ್ ಜೋಡಿಯ ಚೊಚ್ಚಲ ಮಗಳಾದ ಐರಾ 2 ನೇ ವರ್ಷದ ಹುಟ್ಟು ಹಬ್ಬದ ಝಲಕ್ ಇಲ್ಲಿದೆ ನೋಡಿ
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಚೊಚ್ಚಲ ಮಗಳಾದ ಐರಾಗೆ 2 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ

ಸ್ಯಾಂಡಲ್ ವುಡ್ ರಾಕಿಂಗ್ ಜೋಡಿಯ ಚೊಚ್ಚಲ ಮಗಳಾದ ಐರಾ 2 ನೇ ವರ್ಷದ ಹುಟ್ಟು ಹಬ್ಬದ ಝಲಕ್ ಇಲ್ಲಿದೆ ನೋಡಿ

ಆಯೇಷಾ ಬಾನು

Updated on: Dec 04, 2020 | 2:36 PM

ಸ್ಯಾಂಡಲ್ ವುಡ್ ರಾಕಿಂಗ್ ಜೋಡಿಯಾದ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿಯ ಚೊಚ್ಚಲ ಮಗಳಾದ ಐರಾಗೆ ಬುಧವಾರ 2 ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮ.

Yash - Radhika daughter Ayra Birthday Celebration Glimpse

Loading...
Unable to load recommendations.
Follow Us
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.