YouTube First Video: ಯೂಟ್ಯೂಬ್​ಗೆ ಅಪ್​ಲೋಡ್ ಆದ ಮೊದಲ ವಿಡಿಯೋ ಯಾವುದು ಗೊತ್ತಾ?

ಕಿರಣ್​ ಐಜಿ

Updated on: Aug 22, 2023 | 4:30 PM

ಎಲ್ಲ ವಯೋಮಾನದವರಿಗೂ ಯೂಟ್ಯೂಬ್ ಮೆಚ್ಚಿನ ತಾಣವಾಗಿದೆ. ಹೀಗಿರುವ ಯೂಟ್ಯೂಬ್​ನಲ್ಲಿ ಅಪ್​ಲೋಡ್ ಆದ ಮೊದಲ ವಿಡಿಯೋ ಯಾವುದು ಎನ್ನುವ ಮಾಹಿತಿ ಇಲ್ಲಿದೆ.

ಯೂಟ್ಯೂಬ್ ಇಂದು ಜಗತ್ತಿನ ಅತಿ ಜನಪ್ರಿಯ ವಿಡಿಯೋ ಶೇರಿಂಗ್ ವೇದಿಕೆಯಾಗಿ ಹೊರಹೊಮ್ಮಿದೆ. ಯೂಟ್ಯೂಬ್​ನಲ್ಲಿ ಇಂದು ಲಭ್ಯವಿಲ್ಲದ ವಿಡಿಯೋ ಇಲ್ಲವೇ ಇಲ್ಲ ಎನ್ನಬಹುದಾದಷ್ಟು ವಿಸ್ತಾರವಾದ ವಿಡಿಯೋ ಸಂಗ್ರಹವನ್ನು ಹೊಂದಿದೆ. ಎಲ್ಲ ವಯೋಮಾನದವರಿಗೂ ಯೂಟ್ಯೂಬ್ ಮೆಚ್ಚಿನ ತಾಣವಾಗಿದೆ. ಹೀಗಿರುವ ಯೂಟ್ಯೂಬ್​ನಲ್ಲಿ ಅಪ್​ಲೋಡ್ ಆದ ಮೊದಲ ವಿಡಿಯೋ ಯಾವುದು ಎನ್ನುವ ಮಾಹಿತಿ ಇಲ್ಲಿದೆ.

Loading...
Unable to load recommendations.
Follow Us
ಕಿರಣ್​ ಐಜಿ

ಕಿರಣ್ ಐ.ಜಿ., ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪತ್ರಿಕೋದ್ಯಮದಲ್ಲಿ ಎಂ.ಎ (MCJ) ಮಾಡಿದ್ದೇನೆ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದು, ಟೆಕ್ ಮತ್ತು ಗ್ಯಾಜೆಟ್ ಆಸಕ್ತಿಯ ಕ್ಷೇತ್ರ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ.