YouTube Subscribers: ನಿಮ್ಮ ಯೂಟ್ಯೂಬ್ ಚಾನಲ್ಗೆ ಚಂದಾದಾರರನ್ನು ಹೆಚ್ಚಿಸೋದು ಹೇಗೆ?
ಯೂಟ್ಯೂಬ್ನಲ್ಲಿರುವ ವಿವಿಧ ಆಕರ್ಷಕ ಕಂಟೆಂಟ್ ನೋಡಿ, ತಮ್ಮದೂ ಒಂದು ಇರಲಿ ಎಂದು ಯೂಟ್ಯೂಬ್ ಚಾನಲ್ ಆರಂಭಿಸುತ್ತಾರೆ. ಹಾಗೆ ಚಾನಲ್ ಆರಂಭಿಸಿದರೆ ಸಾಲದು, ಅದನ್ನು ಬೆಳೆಸುವುದು ಹೇಗೆ? ಯೂಟ್ಯೂಬ್ ಮೂಲಕ ಹಣಗಳಿಕೆ ಹೇಗೆ? ಈ ವಿಡಿಯೊ ನೋಡಿ..
ಯೂಟ್ಯೂಬ್ ಎನ್ನುವುದು ಇಂದು ಕೆಲವರಿಗೆ ಟೈಮ್ಪಾಸ್ ಆದರೆ, ಇನ್ನು ಹಲವರಿಗೆ ಬದುಕು. ಯೂಟ್ಯೂಬ್ ಚಾನಲ್ ಮೂಲಕವೇ ಬದುಕು ಕಟ್ಟಿಕೊಂಡವರು ಬಹಳಷ್ಟು ಮಂದಿ. ಅಲ್ಲದೆ, ವೃತ್ತಿಯ ಜತೆಗೆ, ಪ್ರವೃತ್ತಿ ಬೆಳೆಸಲು, ತಮ್ಮ ನೆಚ್ಚಿನ ಹವ್ಯಾಸಕ್ಕೆ ನೆರವಾಗಿದ್ದು ಯೂಟ್ಯೂಬ್. ಹೀಗೆ ಯೂಟ್ಯೂಬ್ ಜನರಿಗೆ ವಿವಿಧ ರೀತಿಯಲ್ಲಿ ನೆರವಾಗಿದೆ. ಯೂಟ್ಯೂಬ್ನಲ್ಲಿರುವ ವಿವಿಧ ಆಕರ್ಷಕ ಕಂಟೆಂಟ್ ನೋಡಿ, ತಮ್ಮದೂ ಒಂದು ಇರಲಿ ಎಂದು ಯೂಟ್ಯೂಬ್ ಚಾನಲ್ ಆರಂಭಿಸುತ್ತಾರೆ. ಹಾಗೆ ಚಾನಲ್ ಆರಂಭಿಸಿದರೆ ಸಾಲದು, ಅದನ್ನು ಬೆಳೆಸುವುದು ಹೇಗೆ? ಯೂಟ್ಯೂಬ್ ಮೂಲಕ ಹಣಗಳಿಕೆ ಹೇಗೆ? ಈ ವಿಡಿಯೊ ನೋಡಿ..
Follow Us
Latest Videos
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
