US Election LIVE Updates: ಜೋ ಬೈಡನ್ ಸಾರಥ್ಯದ ಡೆಮಾಕ್ರಟಿಕ್ ಪಕ್ಷ ಅಗತ್ಯ ಬಹುಮತದತ್ತ
[svt-event title=”US Election LIVE Updates ಅಮೆರಿಕಾ ಮಾಧ್ಯಮಗಳ ವರದಿ ಪ್ರಕಾರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಸಾರಥ್ಯದ ಡೆಮಾಕ್ರಟಿಕ್ ಪಕ್ಷ ಅಗತ್ಯ ಬಹುಮತದತ್ತ ಮುನ್ನಡೆ ಸಾಧಿಸುತ್ತಿದೆ.” date=”05/11/2020,4:01PM” class=”svt-cd-green” ] [/svt-event][svt-event title=”ಪ್ರಸ್ತುತ ನೇವಡಾ, ಅರಿಜೋನಾ, ಅಲಾಸ್ಕಾ, ಜಾರ್ಜಿಯಾ, ನಾರ್ತ್ ಕೆರೋಲಿನಾ, ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಮತ ಎಣಿಕೆ ಮತ್ತೆ ಶುರುವಾಗಿದೆ. ಇದರಲ್ಲ ಅಲಾಸ್ಕಾ, ಜಾರ್ಜಿಯಾ, ನಾರ್ತ್ ಕೆರೋಲಿನಾ, ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಇನ್ನು, ನೇವಡಾ ಮತ್ತು ಅರಿಜೋನಾ ರಾಜ್ಯಗಳಲ್ಲಿ ಜೋ ಬೈಡನ್ […]
[svt-event title=”US Election LIVE Updates ಅಮೆರಿಕಾ ಮಾಧ್ಯಮಗಳ ವರದಿ ಪ್ರಕಾರ ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಜೋ ಬೈಡನ್ ಸಾರಥ್ಯದ ಡೆಮಾಕ್ರಟಿಕ್ ಪಕ್ಷ ಅಗತ್ಯ ಬಹುಮತದತ್ತ ಮುನ್ನಡೆ ಸಾಧಿಸುತ್ತಿದೆ.” date=”05/11/2020,4:01PM” class=”svt-cd-green” ] [/svt-event][svt-event title=”ಪ್ರಸ್ತುತ ನೇವಡಾ, ಅರಿಜೋನಾ, ಅಲಾಸ್ಕಾ, ಜಾರ್ಜಿಯಾ, ನಾರ್ತ್ ಕೆರೋಲಿನಾ, ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಮತ ಎಣಿಕೆ ಮತ್ತೆ ಶುರುವಾಗಿದೆ. ಇದರಲ್ಲ ಅಲಾಸ್ಕಾ, ಜಾರ್ಜಿಯಾ, ನಾರ್ತ್ ಕೆರೋಲಿನಾ, ಪೆನ್ಸಿಲ್ವೇನಿಯಾ ರಾಜ್ಯಗಳಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಇನ್ನು, ನೇವಡಾ ಮತ್ತು ಅರಿಜೋನಾ ರಾಜ್ಯಗಳಲ್ಲಿ ಜೋ ಬೈಡನ್ ಸಾರಥ್ಯದ ಡೆಮಾಕ್ರಟಿಕ್ ಪಕ್ಷ ಸ್ವಲ್ಪವೇ ಮುನ್ನಡೆ ಸಾಧಿಸಿದೆ. ” date=”05/11/2020,3:07PM” class=”svt-cd-green” ] [/svt-event][svt-event title=”ಆರಿಜೋನಾದಲ್ಲಿ ಬೈಡೆನ್ಗೆ ತುಸು ಹಿನ್ನಡೆ; ಆರಿಜೋನಾ ರಾಜ್ಯದಲ್ಲಿ ಜೋ ಬೈಡೆನ್ ಸಾರಥ್ಯದ ಡೆಮಾಕ್ರೆಟಿಕ್ ಪಕ್ಷದ ಮತ ಗಳಿಕೆ ಸ್ವಲ್ಪಮಟ್ಟಿಗೆ ಹಿಂದೆ ಬಿದ್ದಿದೆ. ಕೇವಲ 68,000 ಮತಗಳಿಂದ ಬೈಡೆನ್ ಪಕ್ಷ ಮುನ್ನಡೆ ಸಾಧಿಸಿದೆ. ” date=”05/11/2020,2:34PM” class=”svt-cd-green” ] [/svt-event][svt-event title=”ಬೆಳಗಾವಿ ಮೂಲದ ವಿಜ್ಞಾನಿ-ಕೋಟ್ಯಾಧಿಪತಿ ಆಯ್ಕೆ! ” date=”05/11/2020,1:16PM” class=”svt-cd-green” ]
#Read 2020 US election results Updates: ಬೆಳಗಾವಿ ಮೂಲದ ವಿಜ್ಞಾನಿ-ಕೋಟ್ಯಾಧಿಪತಿ ಆಯ್ಕೆ!https://t.co/yVA9PS3d02
— TV9 Kannada (@tv9kannada) November 5, 2020
[/svt-event][svt-event title=”ಜೋ ಬೈಡನ್‌ಗೆ ನವೆಡಾದಲ್ಲಿ ಮುನ್ನಡೆ, ಕೋರ್ಟ್ ಮೆಟ್ಟಿಲೇರಿದ ಟ್ರಂಪ್” date=”05/11/2020,1:12PM” class=”svt-cd-green” ] [/svt-event][svt-event title=”ಬೈಡನ್‌ಗೆ 264, ಟ್ರಂಪ್ 214 ಎಲೆಕ್ಟೋರಲ್ ಮತ ಗಳಿಕೆ. ” date=”05/11/2020,1:05PM” class=”svt-cd-green” ] [/svt-event] ಆಮೆರಿಕಾದ ಪೆನ್ಸಿಲ್ವೇನಿಯಾ ರಾಜ್ಯದಲ್ಲಿ ಮತ ಎಣಿಕೆ ನಿಲ್ಲಿಸಲು ಡೋನಾಲ್ಡ್ ಟ್ರಂಪ್ ಕೋರ್ಟ್ ಕೇಸ್ ದಾಖಲಿಸಿದ್ದಾರೆ. ಪ್ರಮುಖ ರಾಜ್ಯಗಳಾದ ಮಿಷಿಗನ್ ಮತ್ತು ವಿಸ್‌ಕಾನ್ಸಿಸ್ ನಲ್ಲಿ ಬೈಡನ್ ಗೆಲುವು ಸಾಧಿಸಿದ್ದಾರೆ. ಈ ಎರಡೂ ರಾಜ್ಯಗಳಲ್ಲಿ ಟ್ರಂಪ್ ಗೆ ಭಾರೀ ಹಿನ್ನಡೆಯಾಗಿದೆ. ಇದರಿಂದ ಅಸಮಾಧಾನ ವ್ಯಕ್ತಪಡಿಸಿರುವ ಡೊನಾಲ್ಡ್ ಟ್ರಂಪ್, ಇದು ಸಾಮೂಹಿಕ ವಂಚನೆ ಎಂದು ಆರೋಪಿಸಿದ್ದಾರೆ. ಹಾಗಾಗಿ, ಈ ಕೂಡಲೇ ಮತ ಎಣಿಕೆ ಪ್ರಕ್ರಿಯೆಯನ್ನು ನಿಲ್ಲಿಸುವಂತೆ ಟ್ರಂಪ್ ಒತ್ತಾಯಿಸಿದ್ದಾರೆ.
ಇನ್ನು ಜೋ ಬೈಡನ್ ಗೆಲುವಿಗೆ ಕೇವಲ 6 ಮತಗಳ ಅವಶ್ಯಕತೆಯಿದೆ. 6 ಎಲೆಕ್ಟೋರಲ್ ಮತಗಳಿರುವ ನವೆಡಾ ರಾಜ್ಯದಲ್ಲಿ ಬೈಡನ್ ಮುನ್ನಡೆ ಸಾಧಿಸಿದ್ದಾರೆ. ಇದರಿಂದ ಬೈಡನ್, ನವೆಡಾ ಗೆದ್ರೆ ಸುಲಭವಾಗಿ ಮ್ಯಾಜಿಕ್ ನಂಬರ್ ತಲುಪಲಿದ್ದಾರೆ.
2020 US election results Updates: ಅಮೆರಿಕ ಸಂಯುಕ್ತ ಸಂಸ್ಥಾನಗಳಿಗೆ (USA) ನಡೆದ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಇನ್ನೂ ಅಂತ್ಯಗೊಂಡಿಲ್ಲ. ತಾಂತ್ರಿಕ ಕಾರಣಗಳಿಂದಾಗಿ 5-6 ರಾಜ್ಯಗಳ ಫಲಿತಾಂಶ ವಿಳಂಬವಾಗಿದೆ.
ಇನ್ನು ಜಸ್ಟ್ ಒಂದು ಸಿಕ್ಸರ್ ಎತ್ತಿದರೆ ಜೋ ಬೈಡನ್ನೇ USA ಮುಂದಿನ ಅಧ್ಯಕ್ಷರಾಗಬಹುದು. ಡೆಮಾಕ್ರಟಿಕ್ ಪಕ್ಷದ ಬೈಡನ್‌ಗೆ 264 ಹಾಗೂ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್‌ಗೆ 214 ಎಲೆಕ್ಟೋರಲ್ ಮತ ಸಿಕ್ಕಿದೆ. ಅಮೆರಿಕದ 50 ರಾಜ್ಯಗಳಲ್ಲಿ 538 ಜನಪ್ರತಿನಿಧಿಗಳಿದ್ದಾರೆ. ಅಧ್ಯಕ್ಷರಾಗಲು 270 ಜನಪ್ರತಿನಿಧಿಗಳ ಬೆಂಬಲ ಬೇಕು. ಸದ್ಯ ಬಿಡನ್ 264 ಮತಗಳನ್ನು ಪಡೆದಿದ್ದು ಅಧ್ಯಕ್ಷರಾಗಲು ಕೇವಲ 6 ಮತಗಳು ಬೇಕಿದೆ.
ಡಿಸೆಂಬರ್ 14ರಂದು ಎಲೆಕ್ಟೋರಲ್‌ಗಳಿಂದ ಮತ ಚಲಾವಣೆ. 2021ರ ಜನವರಿ 6ರಂದು ಎಲೆಕ್ಟೋರಲ್‌ಗಳ ಮತ ಎಣಿಕೆ. 2021ರ ಜ.20 ನೂತನ ಅಧ್ಯಕ್ಷ, ಉಪಾಧ್ಯಕ್ಷರ ಘೋಷಣೆ ಮಾಡಲಾಗುತ್ತೆ.
ಇದನ್ನೂ ಓದಿ: ಕತ್ತಿ ತುದಿಯಲ್ಲಿ ನೇತಾಡುತ್ತಿದೆ ಅಧ್ಯಕ್ಷರ ಗೆಲುವು.. ಯಾರಾಗಲಿದ್ದಾರೆ ವೈಟ್ಹೌಸ್ ಅಧಿಪತಿ?
Published On - 8:12 am, Thu, 5 November 20