ಕೊರೊನಾ: ಬಲಿಯಾದವರ ಸಂಖ್ಯೆ 1800ಕ್ಕೆ ಏರಿಕೆ

|

Updated on: Feb 18, 2020 | 9:17 AM

ಮಹಾಮಾರಿ ‘ಕೊರೊನಾ’ ವೈರಸ್​ಗೆ ಬಲಿಯಾದವರ ಸಂಖ್ಯೆ 1800ಕ್ಕೆ ಏರಿಕೆಯಾಗಿದೆ. ಚೀನಾದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಾ ಸಾಗಿದ್ದು, ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. ಸೋಂಕು ಪೀಡಿತರಲ್ಲಿ ಹಲವರ ಪರಿಸ್ಥಿತಿ ಗಂಭೀರವಾಗಿದೆ. ಬಿರುಗಾಳಿ ರಭಸಕ್ಕೆ ನಡುಗಿದ ವಿಮಾನ: ಇಂಗ್ಲೆಂಡ್​ನಲ್ಲಿ ಡೆನಿಸ್ ಬಿರುಗಾಳಿ ಭಾರಿ ಅವಾಂತರಕ್ಕೆ ಕಾರಣವಾಗಿದೆ. ಜೋರಾದ ಬಿರುಗಾಳಿಗೆ ಭಾರಿ ಮಳೆ ಹಾಗೂ ಪ್ರವಾಹ ಸೃಷ್ಟಿಯಾಗಿದೆ. ಸಾವಿರಾರು ಮಂದಿ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿದ್ದಾರೆ. ಈ ಮಧ್ಯೆ ಲಂಡನ್​ನಲ್ಲಿನ ಹೀತ್ರೂ ನಿಲ್ದಾಣದಲ್ಲಿ ವಿಮಾನ […]

ಕೊರೊನಾ: ಬಲಿಯಾದವರ ಸಂಖ್ಯೆ 1800ಕ್ಕೆ ಏರಿಕೆ
Follow us on

ಮಹಾಮಾರಿ ‘ಕೊರೊನಾ’ ವೈರಸ್​ಗೆ ಬಲಿಯಾದವರ ಸಂಖ್ಯೆ 1800ಕ್ಕೆ ಏರಿಕೆಯಾಗಿದೆ. ಚೀನಾದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಹೆಚ್ಚಾಗುತ್ತಾ ಸಾಗಿದ್ದು, ಸೋಂಕಿನಿಂದ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆಯಲ್ಲಿ ಭಾರಿ ಏರಿಕೆ ಆಗಿದೆ. ಸೋಂಕು ಪೀಡಿತರಲ್ಲಿ ಹಲವರ ಪರಿಸ್ಥಿತಿ ಗಂಭೀರವಾಗಿದೆ.

ಬಿರುಗಾಳಿ ರಭಸಕ್ಕೆ ನಡುಗಿದ ವಿಮಾನ:
ಇಂಗ್ಲೆಂಡ್​ನಲ್ಲಿ ಡೆನಿಸ್ ಬಿರುಗಾಳಿ ಭಾರಿ ಅವಾಂತರಕ್ಕೆ ಕಾರಣವಾಗಿದೆ. ಜೋರಾದ ಬಿರುಗಾಳಿಗೆ ಭಾರಿ ಮಳೆ ಹಾಗೂ ಪ್ರವಾಹ ಸೃಷ್ಟಿಯಾಗಿದೆ. ಸಾವಿರಾರು ಮಂದಿ ಪ್ರವಾಹದ ಹೊಡೆತಕ್ಕೆ ಸಿಲುಕಿ ನಲುಗಿದ್ದಾರೆ. ಈ ಮಧ್ಯೆ ಲಂಡನ್​ನಲ್ಲಿನ ಹೀತ್ರೂ ನಿಲ್ದಾಣದಲ್ಲಿ ವಿಮಾನ ಲ್ಯಾಂಡಿಗ್ ಮಾಡಲು ಸರ್ಕಸ್ ಮಾಡಿರುವ ವಿಡಿಯೋ ವೈರಲ್ ಆಗಿದೆ.