AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಡುಗಿ ಹೋಗ್ತೀರಾ ಈ ಸುದ್ದಿ ಓದಿದ್ರೆ.. ಇವರು ಯುವಕರ ಮರ್ಮಾಂಗದ ಭಾಗವನ್ನು ಕತ್ತರಿಸಿ ತಿನ್ನುತ್ತಿದ್ದರು

ಒಕ್ಲಹೋಮ: ಯಾರೂ ಊಹಿಸಲಾಗದ, ನಂಬಲು ಅಸಾಧ್ಯವಾದ ಘಟನೆಯೊಂದು ಅಮೆರಿಕದ ಒಕ್ಲಹೋಮದಲ್ಲಿ ನಡೆದಿದೆ. ಈ ಸುದ್ದಿ ತಿಳಿದ್ರೆ ನರ ಮನುಷ್ಯ ಇಂತಹ ಆಸೆಗಳನ್ನೂ ಹೊಂದಿದ್ದಾನೆಯೇ? ಎಷ್ಟು ನೀಚನೀತ ಎಂದು ಮನುಷ್ಯ ಜಾತಿ ಮೇಲೆಯೇ ಅಸಹ್ಯ ಮೂಡುತ್ತದೆ. ಒಕ್ಲಹೋಮದಲ್ಲಿ 28 ವರ್ಷದ ಯುವಕನೊಬ್ಬ ಅಸ್ತವ್ಯಸ್ತನಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಗುಪ್ತಾಂಗದಲ್ಲಿ ರಕ್ತ ಸುರಿತಿತ್ತು. ಆತನಿಗೆ ಈ ಪರಿಸ್ಥಿತಿ ಬರಲು ಕಾರಣ ಏನು ಅನ್ನೋ ಪ್ರಶ್ನೆಗೆ ಅವನು ಬಿಚ್ಚಿಟ್ಟಿದ್ದು ಭಯಾನಕ ಕಥೆ. ಅದು ಯಾರು ಊಹಿಸಲಾಗದ ಸತ್ಯ ಕಥೆ. 53 ರ […]

ನಡುಗಿ ಹೋಗ್ತೀರಾ ಈ ಸುದ್ದಿ ಓದಿದ್ರೆ.. ಇವರು ಯುವಕರ ಮರ್ಮಾಂಗದ ಭಾಗವನ್ನು ಕತ್ತರಿಸಿ ತಿನ್ನುತ್ತಿದ್ದರು
ಆಯೇಷಾ ಬಾನು
ಆಯೇಷಾ ಬಾನು|

Updated on:Oct 26, 2020 | 2:31 PM

Share

ಒಕ್ಲಹೋಮ: ಯಾರೂ ಊಹಿಸಲಾಗದ, ನಂಬಲು ಅಸಾಧ್ಯವಾದ ಘಟನೆಯೊಂದು ಅಮೆರಿಕದ ಒಕ್ಲಹೋಮದಲ್ಲಿ ನಡೆದಿದೆ. ಈ ಸುದ್ದಿ ತಿಳಿದ್ರೆ ನರ ಮನುಷ್ಯ ಇಂತಹ ಆಸೆಗಳನ್ನೂ ಹೊಂದಿದ್ದಾನೆಯೇ? ಎಷ್ಟು ನೀಚನೀತ ಎಂದು ಮನುಷ್ಯ ಜಾತಿ ಮೇಲೆಯೇ ಅಸಹ್ಯ ಮೂಡುತ್ತದೆ.

ಒಕ್ಲಹೋಮದಲ್ಲಿ 28 ವರ್ಷದ ಯುವಕನೊಬ್ಬ ಅಸ್ತವ್ಯಸ್ತನಾಗಿ ಆಸ್ಪತ್ರೆಗೆ ದಾಖಲಾಗಿದ್ದ. ಆತನ ಗುಪ್ತಾಂಗದಲ್ಲಿ ರಕ್ತ ಸುರಿತಿತ್ತು. ಆತನಿಗೆ ಈ ಪರಿಸ್ಥಿತಿ ಬರಲು ಕಾರಣ ಏನು ಅನ್ನೋ ಪ್ರಶ್ನೆಗೆ ಅವನು ಬಿಚ್ಚಿಟ್ಟಿದ್ದು ಭಯಾನಕ ಕಥೆ. ಅದು ಯಾರು ಊಹಿಸಲಾಗದ ಸತ್ಯ ಕಥೆ.

53 ರ ವಯಸ್ಸಿನ ಬಾಬ್ ಲೀ ಅಲೆನ್ ಮತ್ತು 42 ವರ್ಷದ ಥಾಮಸ್ ಗೇಟ್ಸ್ ಎಂಬ ಇಬ್ಬರು ವ್ಯಕ್ತಿಗಳು ಅಕ್ರಮವಾಗಿ ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆ ಮಾಡುತ್ತಾರೆ. ಆಸ್ಪತ್ರೆಗೆ ದಾಖಲಾದ ಯುವಕ ಈ ಇಬ್ಬರ ಬಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಹೋಗಿದ್ದ. ಈ ವೇಳೆ ಈ ಇಬ್ಬರು ಆ ಯುವಕನಿಗೆ ನೋವು ನಿಯಂತ್ರಿಸೂ ಮದ್ದು ಚುಚ್ಚಿ ಆತನ ಗುಪ್ತಾಂಗಕ್ಕೆ ಕತ್ತರಿ ಹಾಕಿದ್ದಾರೆ.

ಬ್ಲೇಡ್​ನಿಂದ ಕತ್ತರಿಸಿ ಅದನ್ನು ಫ್ರೀಜರ್‌ನಲ್ಲಿ ಸಂಗ್ರಹಿಸಿದ್ದಾರೆ. ಈ ಬಗ್ಗೆ ವಿಚಾರಿಸಿದಾಗ ಆ ಇಬ್ಬರು ಆರೋಪಿಗಳಲ್ಲಿ ಒಬ್ಬ ವ್ಯಕ್ತಿ ನರ ಭಕ್ಷಕನಾಗಿದ್ದು, ಗುಪ್ತಾಂಗಗಳನ್ನು ಬೇಯಿಸದೆ ತಿನ್ನುವ ಆಸೆಯನ್ನು ಹೊಂದಿದ್ದಾನಾಂತೆ. ಆತನಿಗೆ ಅದನ್ನು ತಿನ್ನುವುದು ಬಹಳ ಇಷ್ಟ ಎಂಬ ಭಯಾನಕ ಸಂಗತಿಯೊಂದು ತಿಳಿದು ಬಂದಿದೆ. ಈ ಸಂಗತಿ ತಿಳಿಯುತ್ತಿದ್ದಂತೆ ಬೇಟೆಗೆ ನಿಂತ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಲಿಂಗ ಪರಿವರ್ತನೆ ಹೆಸರಿನಲ್ಲಿ ಗುಪ್ತಾಂಗವನ್ನೇ ತಿನ್ನುತಿದ್ದ ನರ ಭಕ್ಷಕ: ಬಾಬ್ ಲೀ ಅಲೆನ್ ಮತ್ತು ಥಾಮಸ್ ಗೇಟ್ಸ್ ಇಬ್ಬರೂ ಅಕ್ರಮವಾಗಿ ಹುಡಗರಿಗೆ ಲಿಂಗ ಪರಿವರ್ತನೆ ಮಾಡುವ ದಂಧೆ ಮಾಡುತ್ತಿದ್ದರು. ವೆಬ್ ಸೈಟ್​ಗಳಲ್ಲಿ ಈ ಬಗ್ಗೆ ಮಾಹಿತಿ ನೀಡುತ್ತಿದ್ದರು. ಹಾಗೂ 15 ವರ್ಷಗಳ ಅನುಭವವಿದೆ ಎಂದು ಸೈಟ್​ನಲ್ಲಿ ಬರೆದುಕೊಂಡಿದ್ದಾರೆ. ಈ ಬಗ್ಗೆ ಆಸಕ್ತಿ ಇದ್ದ ಯುವಕರು ಇವರ ಬಳಿ ಬಂದು ಲಿಂಗ ಪರಿವರ್ತನೆ ಮಾಡಿಕೊಂಡು ಹಿಜ್ರಾಗಳಾಗುತ್ತಿದ್ದರು. ಈ ರೀತಿ ಯುವಕರ ಗುಪ್ತಾಂಗವನ್ನು ಕತ್ತರಿಸಿ ತಿನ್ನುವ ಕಾರ್ಯ ಮಾಡುತ್ತಿದ್ದರು. ಈ ಘಟನೆ ಅಮೆರಿಕ ಜನರ ನಿದ್ದೆ ಕೆಡಿಸಿದೆ.

Published On - 2:29 pm, Mon, 26 October 20

Follow Us
ಆಯೇಷಾ ಬಾನು
ಆಯೇಷಾ ಬಾನು

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.

ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಅಬ್ಬಾ, ಗೊತ್ತೇ ಇಲ್ಲದೆ ತಲೆದಿಂಬಿನಡಿ ಸೇರಿತ್ತು ಭಾರಿ ಗಾತ್ರದ ನಾಗರ ಹಾವು!
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಮೋದಿ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿದ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಇಂದು ಈ ರಾಶಿಯವರು ವಿರೋಧಿಗಳೊಂದಿಗೆ ವಿವಾದಕ್ಕಿಳಿಯಬೇಡಿ
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸರಸ್ವತಿ ದೇವಾಲಯದಲ್ಲಿ ಮಕ್ಕಳ ಕೈಹಿಡಿದು ವಿದ್ಯಾರಂಭ ಮಾಡಿಸಿದ ಶಶಿ ತರೂರ್
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
ಸಂಪುಟದಲ್ಲಿ ಮಹಿಳಾ ಮಂತ್ರಿ, ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ ಮಾಹಿತಿ
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
‘ಪ್ರೇಮದ ಊರಲಿ’ ಸಿನಿಮಾ 100 ಕೋಟಿ ರೂಪಾಯಿ ಕಲೆಕ್ಷನ್: ನಿರ್ಮಾಪಕರು ಖುಷ್
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಅಮಿತ್ ಶಾ ಭೇಟಿಗೆ ಟೈಮ್ ಫಿಕ್ಸ್: ಕುತೂಹಲ ಮೂಡಿಸಿದ ಆರ್ ಅಶೋಕ್ ನಡೆ
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ಈ ಬಾರಿ ದಸರಾದಲ್ಲಿ ಸಾಲು ಸಾಲು ಅಭಾಸಗಳು:ಅಪಶಕುನದ ಬಗ್ಗೆ ಚರ್ಚೆ!
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ದೆಹಲಿ ಮಹಾನಗರ ಪಾಲಿಕೆಯಲ್ಲಿ ಆಪ್- ಬಿಜೆಪಿ ಕೌನ್ಸಿಲರ್‌ಗಳ ನಡುವೆ ಸಂಘರ್ಷ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ
ವೆಬ್ ಸಿರೀಸ್ ಆಗಬೇಕಿದ್ದ ‘ಪ್ರೇಮದ ಊರಲಿ’ ಕಥೆ: ಇಲ್ಲಿದೆ ಅಚ್ಚರಿಯ ವಿಷಯ