ಆರೋಗ್ಯಕರವಾದ ಡಯಟ್ ಹೇಗೆ ನಿಮ್ಮ ಆರೋಗ್ಯವನ್ನು ವೃದ್ಧಿಸುತ್ತದೆಯೋ ಹಾಗೇ ಕೆಲವೊಮ್ಮೆ ನೀವು ಆರೋಗ್ಯಕರವೆಂದು ಭಾವಿಸುವ ಡಯಟ್ ನಿಮ್ಮ ಪ್ರಾಣಕ್ಕೆ ಮುಳುವಾಗುವ ಸಾಧ್ಯತೆಯೂ ಇದೆ. ಹೌದು! ನಿಮಗೆ ಆಶ್ವರ್ಯವಾದರೂ ಇದು ಸತ್ಯ. ನಾವು ಸೇವಿಸುವ ಕೆಲವು ಆಹಾರಗಳೇ ನಮ್ಮ ಜೀವಕ್ಕೆ ಅಪಾಯವನ್ನು ಉಂಟುಮಾಡುವ ಸಾಧ್ಯತೆಗಳಿರುತ್ತವೆ. ಡಯಟ್ ಮೊರೆಹೋಗಿ ಹೊಟ್ಟೆ ತುಂಬಿದರೆ ಸಾಕೆಂದು ಯಾವ್ಯಾವುದೋ ಆಹಾರವನ್ನು ಕೆಲವರು ಸೇವಿಸುತ್ತಾರೆ. ಅದರಲ್ಲಿ ದೇಹಕ್ಕೆ ಅಗತ್ಯವಾದ ಯಾವ ಉತ್ತಮ ಅಂಶಗಳೂ ಇರುವುದಿಲ್ಲ. ಇಂತಹ ಡಯಟ್ ಸಿಗರೇಟ್ ಸೇದುವುದಕ್ಕಿಂತಲೂ ಅಪಾಯಕಾರಿ ಎನ್ನುತ್ತದೆ ಒಂದು ಅಧ್ಯಯನ.

Published On - 1:52 pm, Sat, 23 March 19