Arecanut Pirce 20 July: ಇಂದಿನ ಅಡಿಕೆ ರೇಟ್, ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಎಷ್ಟಿದೆ?

|

Updated on: Jul 20, 2023 | 6:08 PM

ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಅಡಿಕೆ ಧಾರಣೆ ಏರುಪೇರು ಆಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ​ ಇಂದು (ಜುಲೈ 20) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ.

Arecanut Pirce 20 July: ಇಂದಿನ ಅಡಿಕೆ ರೇಟ್, ಯಾವ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಎಷ್ಟಿದೆ?
ಇಂದಿನ ಅಡಿಕೆ ಧಾರಣೆ
Follow us on

ಮಾರುಕಟ್ಟೆಯಲ್ಲಿ ಬೆಲೆಗಳು ಸ್ಥಿರ ಮತ್ತು ಏರಿಳಿತಗಳಾಗುತ್ತಿರುವೆ. ಅದರಲ್ಲೂ ಅಡಿಕೆ ಮತ್ತು ಕೋಕೋ ದರದಲ್ಲಿ ಪ್ರತಿನಿತ್ಯ ವ್ಯತ್ಯಾಸಗಳಾಗುತ್ತಿರುತ್ತವೆ. ಇದೇ ಕಾರಣಕ್ಕೆ ಬೆಳೆಗಾರರು ದಿನನಿತ್ಯ ಅಡಿಕೆ ರೇಟ್ ಎಷ್ಟಿದೆ ಎಂದು ಪರಿಶೀಲಿಸುತ್ತಿರುತ್ತಾರೆ. ಉತ್ತಮ ಬೆಲೆ ಇದ್ದಲ್ಲಿಗೆ ಬೆಳೆಗಳನ್ನು ಕೊಂಡೊಯ್ದು ಮಾರುತ್ತಾರೆ. ಹಾಗಿದ್ದರೆ ರಾಜ್ಯದ ಪ್ರಮುಖ ಮಾರುಕಟ್ಟೆಗಳಲ್ಲಿ ಇಂದಿನ (ಜುಲೈ 20) ಅಡಿಕೆ ಧಾರಣೆ (Arecanut Price today) ಹೇಗಿದೆ? ಇಲ್ಲಿದೆ ಮಾಹಿತಿ. ಇಲ್ಲಿ ನೀಡಲಾದ ಅಡಿಕೆ ದರಗಳ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ನೀಡಲಾಗಿದೆ.

ಚನ್ನಗಿರಿ ಅಡಿಕೆ ಧಾರಣೆ

  • ರಾಶಿ ₹45,129 ₹55,099

ಕಾರ್ಕಳ ಅಡಿಕೆ ಧಾರಣೆ

  • ಹೊಸ ವೆರೈಟಿ ₹30,000 ₹42,500
  • ಹಳೆಯ ವೆರೈಟಿ ₹40,000 ₹49,000

ಕುಂದಾಪುರ ಅಡಿಕೆ ಧಾರಣೆ

  • ಹಳೆ ಚಾಲಿ ₹43,500 ₹47,000
  • ಹೊಸ ಚಾಲಿ ₹37,000 ₹41,500

ಸಾಗರ ಅಡಿಕೆ ಧಾರಣೆ

  • ಬಿಳಿಗೊಟು ₹26,161 ₹33,600
  • ಚಾಲಿ ₹34,699 ₹39,399
  • ಕೋಕೋ ₹27,869 ₹36,299
  • ಕೆಂಪು ಗೋಟು ₹26,869 ₹43,609
  • ರಾಶಿ ₹42,009 ₹53,529\
  • ಸಿಪ್ಪೆಗೋಟು ₹17,699 ₹22,415

ಶಿವಮೊಗ್ಗ ಅಡಿಕೆ ಧಾರಣೆ

  • ಬೆಟ್ಟೆ ₹49,199 ₹54,699
  • ಗೊರಬಲು ₹21,029 ₹43,259
  • ರಾಶಿ ₹40,009 ₹55,099
  • ಸರಕು ₹53,069 ₹82,696

ಸಿದ್ದಾಪುರ ಅಡಿಕೆ ಧಾರಣೆ

  • ಬಿಳಿ ಗೊಟು ₹32,399 ₹33,629
  • ಚಾಲಿ ₹36,809 ₹40,099
  • ಕೋಕೋ ₹30,399 ₹33,899
  • ರಾಶಿ ₹44,769 ₹52,139
  • ತಟ್ಟಿ ಬೆಟ್ಟೆ ₹38,889 ₹45,099

ಶಿರಸಿ ಅಡಿಕೆ ಧಾರಣೆ

  • ಬೆಟ್ಟೆ ₹41,099 ₹45,899
  • ಬಿಳಿಗೊಟು ₹29,109 ₹35,699
  • ಚಾಲಿ ₹35,169 ₹40,808
  • ಕೆಂಪು ಗೋಟು ₹26,808 ₹36,499
  • ರಾಶಿ ₹45,599 ₹51,018

ಇಂದಿನ ವಿವಿಧ ಮಾರುಕಟ್ಟೆಗಳ ಅಡಿಕೆ ಧಾರಣೆ ಹೀಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್​ಸೈಟ್​​ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.

ನಿನ್ನೆ ಅಡಿಕೆ ಧಾರಣೆ ಎಷ್ಟಿತ್ತು? ಇಲ್ಲಿ ಕ್ಲಿಕ್ ಮಾಡಿ

ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:07 pm, Thu, 20 July 23