Areca Nut Price: ಇಂದಿನ ಅಡಿಕೆ ಮಾರುಕಟ್ಟೆ ಧಾರಣೆ, ಎಲ್ಲೆಲ್ಲಿ ಎಷ್ಟಿದೆ: ಇಲ್ಲಿದೆ ಮಾಹಿತಿ
ಏಪ್ರಿಲ್ 28ರ ಅಡಿಕೆ ದರ: ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 28-04-2023 ಅಡಿಕೆ ಬೆಲೆ ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ.
ಇಂದಿನ ಅಡಿಕೆ ಧಾರಣೆ
Image Credit source: istock
ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ಪ್ರಮುಖ ಮಾರ್ಕೆಟ್ಗಳಲ್ಲಿ 28-04-2023 ಅಡಿಕೆ ಬೆಲೆ (Arecanut Price today) ಎಷ್ಟಿದೆ ಎಂಬುದರ ಮಾಹಿತಿ ಇಲ್ಲಿದೆ ನೋಡಿ. ಈ ಕೆಳಗೆ ನೀಡಲಾದ ದರ ವಿವರಗಳು ಕ್ರಮವಾಗಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿವೆ.
ಶಿವಮೊಗ್ಗ ಅಡಿಕೆ ಧಾರಣೆ
- ಗೊರಬಲು ₹18009 ₹34299
- ಬೆಟ್ಟೆ ₹48629 ₹52199
- ರಾಶಿ ₹38019 ₹47559
- ಸರಕು ₹58669 ₹79896
ಭದ್ರಾವತಿ ಅಡಿಕೆ ಧಾರಣೆ
ಶಿರಸಿ ಅಡಿಕೆ ಧಾರಣೆ
- ಕೆಂಪುಗೋಟು ₹22189 ₹32600
- ಚಾಲಿ ₹33809 ₹37208
- ಬೆಟ್ಟೆ ₹35899 ₹43899
- ಬಿಳೆ ಗೋಟು ₹23899 ₹33969
- ರಾಶಿ ₹43018 ₹45799
ಬಂಟ್ವಾಳ ಅಡಿಕೆ ಧಾರಣೆ
- ಕೋಕ ₹12500 ₹25000
- ನ್ಯೂ ವೆರೈಟಿ ₹27500 ₹40000
- ವೋಲ್ಡ್ ವೆರೈಟಿ ₹48000 ₹53000
ಕುಮಟ ಅಡಿಕೆ ಧಾರಣೆ
- ಕೋಕ ₹20169 ₹30999
- ಚಿಪ್ಪು ₹27809 ₹31999‘
- ಫ್ಯಾಕ್ಟರಿ ₹12019 ₹21299
- ಹಳೆ ಚಾಲಿ ₹36509 ₹39529
- ಹೊಸ ಚಾಲಿ ₹34899 ₹36409
ಹೊನ್ನಾಳಿ ಅಡಿಕೆ ಧಾರಣೆ
ಇವಿಷ್ಟು ಇಂದಿನ ಅಡಿಕೆ ಮಾರುಕಟ್ಟೆ ಧಾರಣೆಯಾಗಿದೆ. ಪ್ರತಿದಿನ ಸಂಜೆ ಮಾರುಕಟ್ಟೆ ಧಾರಣೆ ಮಾಹಿತಿಯನ್ನು ಟಿವಿ9 ವೆಬ್ಸೈಟ್ನಲ್ಲಿ ನೀಡಲಾಗುತ್ತದೆ. ಪ್ರತಿದಿನದ ಮಾಹಿತಿಗಾಗಿ ನಿರೀಕ್ಷಿಸಿ.
ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:40 pm, Fri, 28 April 23