ಚಿನ್ನ
Image Credit source: Getty Images
ನವದೆಹಲಿ, ನವೆಂಬರ್ 15: ಚಿನ್ನದ ಬೆಲೆಯ ಕುಸಿತ ವಾರಾಂತ್ಯದಲ್ಲೂ ಆಗಿದೆ. ಕಳೆದ ಒಂದು ತಿಂಗಳಲ್ಲಿ ಬಂಗಾರದ ಬೆಲೆ 965 ರೂಗಳಷ್ಟು ಭರ್ಜರಿ ಇಳಿಕೆ ಕಂಡಿದೆ. ಬೆಳ್ಳಿ ಬೆಲೆಯೂ ಒಂದು ತಿಂಗಳಲ್ಲಿ 35 ರೂ ಅಮೋಘ ಕುಸಿತ ಕಂಡಿದೆ. ಎಂಸಿಎಕ್ಸ್, ಸ್ಪಾಟ್ ದರಗಳೂ ಕೂಡ ಇಳಿದಿವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,26,150 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,37,620 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 19,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,26,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 20,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 19,500 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 15ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,762
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,615
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,322
- ಬೆಳ್ಳಿ ಬೆಲೆ 1 ಗ್ರಾಂಗೆ: 195 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 12,615 ರೂ
- ಚೆನ್ನೈ: 12,615 ರೂ
- ಮುಂಬೈ: 12,615 ರೂ
- ದೆಹಲಿ: 12,630
- ಕೋಲ್ಕತಾ: 12,615 ರೂ
- ಕೇರಳ: 12,615 ರೂ
- ಅಹ್ಮದಾಬಾದ್: 12,620 ರೂ
- ಜೈಪುರ್: 12,630
- ಲಕ್ನೋ: 12,630
- ಭುವನೇಶ್ವರ್: 12,615 ರೂ
ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)
- ಎಂಸಿಎಕ್ಸ್ ಚಿನ್ನ 1 ಗ್ರಾಮ್ಗೆ 13,675 ರೂ
- ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್ಗೆ 177 ರೂ
ಭಾರತದಲ್ಲಿ ಸ್ಪಾಟ್ ದರಗಳು
Loading...
{{{html}}}
- ಚಿನ್ನ 1 ಗ್ರಾಮ್ಗೆ 13,580 ರೂ
- ಬೆಳ್ಳಿ 1 ಗ್ರಾಮ್ಗೆ 178 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 124.70 ಡಾಲರ್ (11,753 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.567 ಡಾಲರ್ (148 ರುಪಾಯಿ)
ಇದನ್ನೂ ಓದಿ:
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 13,762 ರುಪಾಯಿ
- ಮಲೇಷ್ಯಾ: 525 ರಿಂಗಿಟ್ (12,103 ರುಪಾಯಿ)
- ದುಬೈ: 467.75 ಡಿರಾಮ್ (12,006 ರುಪಾಯಿ)
- ಅಮೆರಿಕ: 128 ಡಾಲರ್ (12,058 ರುಪಾಯಿ)
- ಸಿಂಗಾಪುರ: 170.60 ಸಿಂಗಾಪುರ್ ಡಾಲರ್ (12,482 ರುಪಾಯಿ)
- ಕತಾರ್: 469.50 ಕತಾರಿ ರಿಯಾಲ್ (12,149 ರೂ)
- ಸೌದಿ ಅರೇಬಿಯಾ: 483 ಸೌದಿ ರಿಯಾಲ್ (12,132 ರುಪಾಯಿ)
- ಓಮನ್: 49.85 ಒಮಾನಿ ರಿಯಾಲ್ (12,215 ರುಪಾಯಿ)
- ಕುವೇತ್: 39.25 ಕುವೇತಿ ದಿನಾರ್ (11,928 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 195 ರೂ
- ಚೆನ್ನೈ: 195 ರೂ
- ಮುಂಬೈ: 195 ರೂ
- ದೆಹಲಿ: 195 ರೂ
- ಕೋಲ್ಕತಾ: 195 ರೂ
- ಕೇರಳ: 195 ರೂ
- ಅಹ್ಮದಾಬಾದ್: 195 ರೂ
- ಜೈಪುರ್: 195 ರೂ
- ಲಕ್ನೋ: 195 ರೂ
- ಭುವನೇಶ್ವರ್: 195 ರೂ
- ಪುಣೆ: 195
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ