ಚಿನ್ನ
Image Credit source: Getty Images
ನವದೆಹಲಿ, ನವೆಂಬರ್ 19: ಚಿನ್ನದ ಬೆಲೆ ಮಹಾಕುಸಿತದ ಹಾದಿಯಲ್ಲಿದೆ. ನಿನ್ನೆ ಗ್ರಾಮ್ಗೆ 255 ರೂ ತಗ್ಗಿದ್ದ ಬಂಗಾರದ ಬೆಲೆ ಇವತ್ತು 235 ರೂ ಇಳಿದಿದೆ. ಎರಡು ದಿನದಲ್ಲಿ ಸ್ವರ್ಣ ದರ 490 ರೂಗಳಷ್ಟು ಕಡಿಮೆಗೊಂಡಿದೆ. ಕಳೆದ 10 ದಿನದಲ್ಲಿ ಇದರ ಬೆಲೆ 1,275 ರೂ ಕಡಿಮೆ ಆಗಿ ಅಚ್ಚರಿ ಮೂಡಿಸಿದೆ. ಆಭರಣ ಚಿನ್ನದ ಬೆಲೆ 12,000 ರೂ ಗಡಿಯೊಳಗೆ ಬಂದಿದೆ. ಬೆಳ್ಳಿ ಬೆಲೆಯ ಇಳಿಕೆಯೂ ಮುಂದುವರಿದಿದೆ. ಇಂದು ಅದರ ಬೆಲೆ 5 ರೂ ಕಡಿಮೆ ಆಗಿದೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,19,800 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,30,690 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 18,000 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,19,800 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 18,000 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 18,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ನವೆಂಬರ್ 19ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,069
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 11,980
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 9,802
- ಬೆಳ್ಳಿ ಬೆಲೆ 1 ಗ್ರಾಂಗೆ: 180 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 11,980 ರೂ
- ಚೆನ್ನೈ: 11,980 ರೂ
- ಮುಂಬೈ: 11,980 ರೂ
- ದೆಹಲಿ: 11,995
- ಕೋಲ್ಕತಾ: 11,980 ರೂ
- ಕೇರಳ: 11,980 ರೂ
- ಅಹ್ಮದಾಬಾದ್: 11,985 ರೂ
- ಜೈಪುರ್: 11,995
- ಲಕ್ನೋ: 11,995
- ಭುವನೇಶ್ವರ್: 11,980 ರೂ
ಎಂಸಿಎಕ್ಸ್ ಫ್ಯೂಚರ್ಸ್ (ಡಿ. 4ಕ್ಕೆ ಡೆಲಿವರಿ)
- ಎಂಸಿಎಕ್ಸ್ ಚಿನ್ನ 1 ಗ್ರಾಮ್ಗೆ 13,138 ರೂ
- ಎಂಸಿಎಕ್ಸ್ ಬೆಳ್ಳಿ 1 ಗ್ರಾಮ್ಗೆ 164 ರೂ
ಭಾರತದಲ್ಲಿ ಸ್ಪಾಟ್ ದರಗಳು
- ಚಿನ್ನ 1 ಗ್ರಾಮ್ಗೆ 13,353 ರೂ
- ಬೆಳ್ಳಿ 1 ಗ್ರಾಮ್ಗೆ 169 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 121.71 ಡಾಲರ್ (11,669 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.478 ಡಾಲರ್ (143 ರುಪಾಯಿ)
ಇದನ್ನೂ ಓದಿ: ಯುಪಿಐ ಬಳಕೆದಾರರಿಗೆ ಗುಡ್‌ನ್ಯೂಸ್, 2027ರ ಚುನಾವಣೆವರೆಗೆ ಪಾವತಿ ಶುಲ್ಕ ಜಾರಿ ವಿಳಂಬ ಸಾಧ್ಯತೆ
Loading...
{{{html}}}
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 13,069 ರುಪಾಯಿ
- ಮಲೇಷ್ಯಾ: 509 ರಿಂಗಿಟ್ (11,525 ರುಪಾಯಿ)
- ದುಬೈ: 452.50 ಡಿರಾಮ್ (11,486 ರುಪಾಯಿ)
- ಅಮೆರಿಕ: 123.50 ಡಾಲರ್ (11,515 ರುಪಾಯಿ)
- ಸಿಂಗಾಪುರ: 165.30 ಸಿಂಗಾಪುರ್ ಡಾಲರ್ (11,952 ರುಪಾಯಿ)
- ಕತಾರ್: 453 ಕತಾರಿ ರಿಯಾಲ್ (11,587 ರೂ)
- ಸೌದಿ ಅರೇಬಿಯಾ: 467 ಸೌದಿ ರಿಯಾಲ್ (11,607 ರುಪಾಯಿ)
- ಓಮನ್: 47.85 ಒಮಾನಿ ರಿಯಾಲ್ (11,588 ರುಪಾಯಿ)
- ಕುವೇತ್: 37.97 ಕುವೇತಿ ದಿನಾರ್ (11,457 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 180 ರೂ
- ಚೆನ್ನೈ: 180 ರೂ
- ಮುಂಬೈ: 180 ರೂ
- ದೆಹಲಿ: 180 ರೂ
- ಕೋಲ್ಕತಾ: 180 ರೂ
- ಕೇರಳ: 180 ರೂ
- ಅಹ್ಮದಾಬಾದ್: 180 ರೂ
- ಜೈಪುರ್: 180 ರೂ
- ಲಕ್ನೋ: 180 ರೂ
- ಭುವನೇಶ್ವರ್: 180 ರೂ
- ಪುಣೆ: 180
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ