ಚಿನ್ನ
Image Credit source: PTI
ನವದೆಹಲಿ, ಅಕ್ಟೋಬರ್ 29: ಭಾರತದಲ್ಲಿ ಚಿನ್ನದ ಬೆಲೆಯ ಸತತ ಏರಿಕೆಗೆ ಇವತ್ತು ಬ್ರೇಕ್ ಬಿದ್ದಿದೆ. ಆದರೆ, ಬೆಳ್ಳಿ ಬೆಲೆಯಲ್ಲಿ ಕುಸಿತವಾಗಿದೆ. ಚಿನ್ನದ ಬೆಲೆ ಇವತ್ತು ಯಾವ ಬದಲಾವಣೆ ಹೊಂದಿಲ್ಲ. ವಿದೇಶಗಳಲ್ಲಿ ಹಲವೆಡೆ ಇದರ ಬೆಲೆ ಇಳಿದಿದೆ. ಸ್ಪಾಟ್ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಅಲ್ಪ ಇಳಿಕೆ ಪಡೆದಿವೆ. ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 1,31,950 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 1,43,950 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 21,500 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 1,31,950 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 21,500 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದೆಡೆಯೂ ಈ ಲೋಹದ ಬೆಲೆ 22,000 ರೂ ಇದೆ.
ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಅಕ್ಟೋಬರ್ 29ಕ್ಕೆ)
- 24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 14,395
- 22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,195
- 18 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 10,796
- ಬೆಳ್ಳಿ ಬೆಲೆ 1 ಗ್ರಾಂಗೆ: 215 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 13,195 ರೂ
- ಚೆನ್ನೈ: 13,195 ರೂ
- ಮುಂಬೈ: 13,195 ರೂ
- ದೆಹಲಿ: 13,210
- ಕೋಲ್ಕತಾ: 13,195 ರೂ
- ಕೇರಳ: 13,195 ರೂ
- ಅಹ್ಮದಾಬಾದ್: 13,200 ರೂ
- ಜೈಪುರ್: 13,210
- ಲಕ್ನೋ: 13,210
- ಭುವನೇಶ್ವರ್: 13,195 ರೂ
ಅಂತಾರಾಷ್ಟ್ರೀಯ ಚಿನ್ನ, ಬೆಳ್ಳಿ ದರ
- ಸ್ಪಾಟ್ ಗೋಲ್ಡ್ 1 ಗ್ರಾಮ್ಗೆ 129.52 ಡಾಲರ್ (12,344 ರುಪಾಯಿ)
- ಸ್ಪಾಟ್ ಸಿಲ್ವರ್ 1 ಗ್ರಾಮ್ಗೆ 1.698 ಡಾಲರ್ (162 ರುಪಾಯಿ)
ಇದನ್ನೂ ಓದಿ: ಬಿಎಲ್ಎಸ್ ಪಾಲಿಮರ್ಸ್ ಐಪಿಒ; ಇವತ್ತು ಕೊನೆಯ ದಿನ; 1.7 ಕೋಟಿ ಷೇರು ವಿತರಣೆ, 60ಕ್ಕೂ ಅಧಿಕ ಪಟ್ಟು ಸಬ್ಸ್ಕ್ರಿಪ್ಷನ್ಸ್
ವಿವಿಧ ದೇಶಗಳಲ್ಲಿ 24 ಕ್ಯಾರಟ್ ಚಿನ್ನದ ಬೆಲೆ (1 ಗ್ರಾಮ್ಗೆ)
- ಭಾರತ: 14,345 ರುಪಾಯಿ
- ಮಲೇಷ್ಯಾ: 544 ರಿಂಗಿಟ್ (12,777 ರುಪಾಯಿ)
- ದುಬೈ: 488 ಡಿರಾಮ್ (12,670 ರುಪಾಯಿ)
- ಅಮೆರಿಕ: 133.50 ಡಾಲರ್ (12,729 ರುಪಾಯಿ)
- ಸಿಂಗಾಪುರ: 177.30 ಸಿಂಗಾಪುರ್ ಡಾಲರ್ (13,198 ರುಪಾಯಿ)
- ಕತಾರ್: 488.50 ಕತಾರಿ ರಿಯಾಲ್ (12,776 ರೂ)
- ಸೌದಿ ಅರೇಬಿಯಾ: 501 ಸೌದಿ ರಿಯಾಲ್ (12,728 ರುಪಾಯಿ)
- ಓಮನ್: 51.90 ಒಮಾನಿ ರಿಯಾಲ್ (12,852 ರುಪಾಯಿ)
- ಕುವೇತ್: 40.82 ಕುವೇತಿ ದಿನಾರ್ (12,626 ರುಪಾಯಿ)
ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (1 ಗ್ರಾಮ್ಗೆ)
- ಬೆಂಗಳೂರು: 215 ರೂ
- ಚೆನ್ನೈ: 220 ರೂ
- ಮುಂಬೈ: 215 ರೂ
- ದೆಹಲಿ: 215 ರೂ
- ಕೋಲ್ಕತಾ: 215 ರೂ
- ಕೇರಳ: 220 ರೂ
- ಅಹ್ಮದಾಬಾದ್: 215 ರೂ
- ಜೈಪುರ್: 215 ರೂ
- ಲಕ್ನೋ: 215 ರೂ
- ಭುವನೇಶ್ವರ್: 220 ರೂ
- ಪುಣೆ: 215
(ಗಮನಿಸಿ: ಇಲ್ಲಿ ನೀಡಲಾಗಿರುವ ಚಿನ್ನ ಮತ್ತು ಬೆಳ್ಳಿ ಬೆಲೆ ನಿಖರ ಎಂದು ಖಾತ್ರಿಪಡಿಸಲು ಸಾಧ್ಯವಿಲ್ಲ. ಪ್ರಮುಖ ಅಭರಣದಂಗಡಿಗಳಿಂದ ಶೇಖರಿಸಿದ ಮಾಹಿತಿ ಇದು. ಜೊತೆಗೆ, ಈ ದರದ ಮೇಲೆ ಜಿಎಸ್ಟಿ, ಮೇಕಿಂಗ್ ಚಾರ್ಜಸ್ ಇತ್ಯಾದಿ ಶುಲ್ಕಗಳು ಬೀಳಬಹುದು.)
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ