Gold and Silver Rate: ದೇಶದ ಪ್ರಮುಖ ನಗರಗಳಲ್ಲಿ ಫೆಬ್ರವರಿ 26ರಂದು ಚಿನ್ನ, ಬೆಳ್ಳಿ ದರ ಇಂತಿದೆ

| Updated By: Srinivas Mata

Updated on: Feb 26, 2022 | 8:54 PM

ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಫೆಬ್ರವರಿ 26, 2022ರ ಶನಿವಾರದ ಚಿನ್ನ, ಬೆಳ್ಳಿ ದರ ಇಂತಿದೆ.

Gold and Silver Rate: ದೇಶದ ಪ್ರಮುಖ ನಗರಗಳಲ್ಲಿ ಫೆಬ್ರವರಿ 26ರಂದು ಚಿನ್ನ, ಬೆಳ್ಳಿ ದರ ಇಂತಿದೆ
ಸಾಂದರ್ಭಿಕ ಚಿತ್ರ
Follow us on

ಚಿನ್ನ, ಬೆಳ್ಳಿ ದರ ಇವತ್ತು (ಫೆಬ್ರವರಿ 26, 2022), ಶನಿವಾರ ಎಷ್ಟಿದೆ ಎಂಬ ಮಾಹಿತಿ ತಿಳಿದುಕೊಳ್ಳಬೇಕಾ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. ಹೂಡಿಕೆ ಉದ್ದೇಶವೋ ಅಥವಾ ಮನೆಯಲ್ಲಿ ನಡೆಸಬೇಕಾದ ಶುಭ ಸಮಾರಂಭಗಳಿಗೆ ಚಿನ್ನ- ಬೆಳ್ಳಿ ಖರೀದಿಸಬೇಕು ಎಂದಿದ್ದರೆ ಇಲ್ಲಿರುವ ದರದ ವಿವರದಿಂದ ನಿಮಗೆ ಸಹಾಯ ಆಗಬಹುದು. ಈಗಿನ ದರದಲ್ಲಿ ಖರೀದಿಸಬೇಕಾ ಅಥವಾ ಬೇಡವಾ ಎಂಬ ಬಗ್ಗೆಯೂ ನಿರ್ಧಾರ ತೆಗೆದುಕೊಳ್ಳಬಹುದು. 22 ಹಾಗೂ 24 ಕ್ಯಾರೆಟ್ ಶುದ್ಧತೆ ಚಿನ್ನ ಹಾಗೂ ಬೆಳ್ಳಿ ದರ ಎಷ್ಟಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್​ಗೆ):

ಬೆಂಗಳೂರು: 46,350 ರೂ. (22 ಕ್ಯಾರೆಟ್), 50,570 ರೂ. (24 ಕ್ಯಾರೆಟ್)

ಮೈಸೂರು: 46,350 ರೂ. (22 ಕ್ಯಾರೆಟ್), 50,570 ರೂ. (24 ಕ್ಯಾರೆಟ್)

ಮಂಗಳೂರು: 46,350 ರೂ. (22 ಕ್ಯಾರೆಟ್), 50,570 ರೂ. (24 ಕ್ಯಾರೆಟ್)

ಚೆನ್ನೈ: 47,380 ರೂ. (22 ಕ್ಯಾರೆಟ್), 51,700 ರೂ. (24 ಕ್ಯಾರೆಟ್)

ಮುಂಬೈ: 46,350 ರೂ. (22 ಕ್ಯಾರೆಟ್), 50,570 ರೂ. (24 ಕ್ಯಾರೆಟ್)

ದೆಹಲಿ: 46,350 ರೂ. (22 ಕ್ಯಾರೆಟ್), 50,570 ರೂ. (24 ಕ್ಯಾರೆಟ್)

ಕೋಲ್ಕತ್ತಾ: 46,350 ರೂ. (22 ಕ್ಯಾರೆಟ್), 50,570 ರೂ. (24 ಕ್ಯಾರೆಟ್)

ಹೈದರಾಬಾದ್: 46,350 ರೂ. (22 ಕ್ಯಾರೆಟ್), 50,570 ರೂ. (24 ಕ್ಯಾರೆಟ್)

ಕೇರಳ: 46,350 ರೂ. (22 ಕ್ಯಾರೆಟ್), 50,570 ರೂ. (24 ಕ್ಯಾರೆಟ್)

ಪುಣೆ: 46,450 ರೂ. (22 ಕ್ಯಾರೆಟ್), 50,650 ರೂ. (24 ಕ್ಯಾರೆಟ್)

ಜೈಪುರ್: 46,400 ರೂ. (22 ಕ್ಯಾರೆಟ್), 50,600 ರೂ. (24 ಕ್ಯಾರೆಟ್)

ಮದುರೈ: 47,380 ರೂ. (22 ಕ್ಯಾರೆಟ್), 51,700 ರೂ. (24 ಕ್ಯಾರೆಟ್)

ವಿಜಯವಾಡ: 46,350 ರೂ. (22 ಕ್ಯಾರೆಟ್), 50,570 ರೂ. (24 ಕ್ಯಾರೆಟ್)

ವಿಶಾಖಪಟ್ಟಣ: 46,350 ರೂ. (22 ಕ್ಯಾರೆಟ್), 50,570 ರೂ. (24 ಕ್ಯಾರೆಟ್)

ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿ​ಗೆ):

ಬೆಂಗಳೂರು: 69,000 ರೂ.

ಮೈಸೂರು: 69,000 ರೂ.

ಮಂಗಳೂರು: 69,000 ರೂ.

ಚೆನ್ನೈ: 69,000

ಮುಂಬೈ: 64,000

ದೆಹಲಿ: 64,000

ಕೋಲ್ಕತ್ತಾ: 64,000

ಹೈದರಾಬಾದ್: 69,000

ಕೇರಳ: 69,000

ಪುಣೆ: 64,000

ಜೈಪುರ್: 64,000

ಮದುರೈ: 69,000

ವಿಜಯವಾಡ: 69,000

ವಿಶಾಖಪಟ್ಟಣ: 69,000

(ಮೂಲ: Goodreturns.in)

ಇದನ್ನೂ ಓದಿ: Taxation On Gold Investments: ಚಿನ್ನದ ಮೇಲಿನ ಹೂಡಿಕೆಗೆ ತೆರಿಗೆ ಲೆಕ್ಕಾಚಾರ ಹೇಗೆ?