ಹಳದಿ ಲೋಹವಾದ ಚಿನ್ನ ಹಾಗೂ ಬೆಳ್ಳಿಯ ಬೆಲೆ ಮಾರ್ಚ್ 4, 2022ರ ಶುಕ್ರವಾರ ಎಷ್ಟಿದೆ ಎಂಬ ಮಾಹಿತಿ ಬೇಕಿದೆಯೇ? ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ದೆಹಲಿ ಸೇರಿ ದೇಶದ ಪ್ರಮುಖ ನಗರಗಳಲ್ಲಿ 22 ಹಾಗೂ 24 ಕ್ಯಾರೆಟ್ನ ಚಿನ್ನ (Gold), ಬೆಳ್ಳಿ ದರ ಎಷ್ಟು ಎಂಬ ಬಗ್ಗೆ ವಿವರ ಇಲ್ಲಿದೆ. ಹೂಡಿಕೆಯೋ ಅಥವಾ ಶುಭ ಸಮಾರಂಭಕ್ಕೆ ಚಿನ್ನ- ಬೆಳ್ಳಿ ಖರೀದಿಸಬೇಕು ಅಂತಿದ್ದರೆ ಇಲ್ಲಿರುವ ದರದಿಂದ ಸಹಾಯ ಆಗಬಹುದು. ಈಗಿನ ದರದಲ್ಲಿ ಚಿನ್ನ- ಬೆಳ್ಳಿಯನ್ನು ಖರೀದಿ ಮಾಡಬೇಕಾ ಅಥವಾ ಬೇಡವಾ ಎಂಬ ಬಗ್ಗೆ ನಿರ್ಧಾರ ಮಾಡಬಹುದು.
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ದರ ಹೀಗಿದೆ (ಪ್ರತಿ 10 ಗ್ರಾಮ್ಗೆ):
ಬೆಂಗಳೂರು: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)
ಮೈಸೂರು: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)
ಮಂಗಳೂರು: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)
ಚೆನ್ನೈ: 48,830 ರೂ. (22 ಕ್ಯಾರೆಟ್), 53,270 ರೂ. (24 ಕ್ಯಾರೆಟ್)
ಮುಂಬೈ: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)
ದೆಹಲಿ: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)
ಕೋಲ್ಕತ್ತಾ: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)
ಹೈದರಾಬಾದ್: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)
ಕೇರಳ: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)
ಪುಣೆ: 47,770 ರೂ. (22 ಕ್ಯಾರೆಟ್), 52,110 ರೂ. (24 ಕ್ಯಾರೆಟ್)
ಜೈಪುರ್: 47,850 ರೂ. (22 ಕ್ಯಾರೆಟ್), 52,190 ರೂ. (24 ಕ್ಯಾರೆಟ್)
ಮದುರೈ: 48,830 ರೂ. (22 ಕ್ಯಾರೆಟ್), 53,270 ರೂ. (24 ಕ್ಯಾರೆಟ್)
ವಿಜಯವಾಡ: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)
ವಿಶಾಖಪಟ್ಟಣ: 47,700 ರೂ. (22 ಕ್ಯಾರೆಟ್), 52,040 ರೂ. (24 ಕ್ಯಾರೆಟ್)
ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಬೆಳ್ಳಿ ದರ ಹೀಗಿದೆ (ಪ್ರತಿ 1 ಕೇಜಿಗೆ):
ಬೆಂಗಳೂರು: 72,500 ರೂ.
ಮೈಸೂರು: 72,500 ರೂ.
ಮಂಗಳೂರು: 72,500 ರೂ.
ಚೆನ್ನೈ: 72,500
ಮುಂಬೈ: 68,000
ದೆಹಲಿ: 68,000
ಕೋಲ್ಕತ್ತಾ: 68,000
ಹೈದರಾಬಾದ್: 72,500
ಕೇರಳ: 72,500
ಪುಣೆ: 68,000
ಜೈಪುರ್: 68,000
ಮದುರೈ: 72,500
ವಿಜಯವಾಡ: 72,500
ವಿಶಾಖಪಟ್ಟಣ: 72,500
(ಮೂಲ: Goodreturns.in)
ಇದನ್ನೂ ಓದಿ: Gold: ವಿದೇಶದಿಂದ ಭಾರತಕ್ಕೆ ಎಷ್ಟು ಚಿನ್ನ ತರಬಹುದು? ಆ ಚಿನ್ನಕ್ಕೆ ಎಷ್ಟು ಸುಂಕ ಕಟ್ಟಬೇಕಾಗುತ್ತದೆ?