ಹೊಸ ವ್ಯವಹಾರ, ಉದ್ಯಮಗಳನ್ನು ಪ್ರಾರಂಭಿಸಲು ಬಯಸುವವರಿಗೆ, ಸಣ್ಣ ವ್ಯಾಪಾರಿಗಳಿಗೆ ಟಾಟಾ ಏಸ್ ಪ್ರೊ (Tata ACE Pro) ತುಂಬಾ ಉಪಯುಕ್ತವಾಗಲಿದೆ. ಇದು ಅವರ ಆದಾಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಘನತೆ, ಸ್ವಾತಂತ್ರ್ಯ ಮತ್ತು ಭವಿಷ್ಯದ ಸಬಲೀಕರಣವನ್ನು ಸಹ ತರುತ್ತದೆ ಎಂದು ಪ್ರೊ. ಅಮಿತಾಬ್ ಕುಂಡು (Prof. Amitabh Kundu) ಟಾಟಾ ಏಸ್ ವಾಹನದ ಕುರಿತು ಒಂದಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.
ಈ ವಾಹನ ಭಾರತದ ಯುವಕರು ಮತ್ತು ಮಹಿಳೆಯರು ಉದ್ಯಮಶೀಲತೆಯತ್ತ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕಲು ಇದು ಅನುವು ಮಾಡಿಕೊಡುತ್ತದೆ. ಇದು ಕೆಲಸಗಾರನಿಂದ ಮಾಲೀಕನಾಗುವವರೆಗಿನ ಒಂದು ಪರಿವರ್ತನಾ ಹೆಜ್ಜೆಯಾಗಿದ್ದು, ಸಣ್ಣ ಬದಲಾವಣೆಯೊಂದಿಗೆ, ಒಬ್ಬ ವ್ಯಕ್ತಿ ವೈಯಕ್ತಿಕ ಮತ್ತು ಆರ್ಥಿಕ ಬೆಳವಣಿಗೆಯನ್ನು ಸಾಧಿಸಲು ಇದು ಸಹಕಾರಿಯಾಗಿದೆ. ಎಂದು ಅವರು ಹೇಳಿದರು. ಅಲ್ಲದೆ ಟಾಟಾ ಏಸ್ ಪ್ರೊ ಮುಂದಿನ ಪೀಳಿಗೆಯ ಉದ್ಯಮಿಗಳನ್ನು ಸಬಲೀಕರಣಗೊಳಿಸುತ್ತದೆ ಎಂದು ಪ್ರೊಫೆಸರ್ ಅಮಿತಾಭ್ ಕುಂಡು ಹೇಳಿದ್ದಾರೆ.
ಅಬ್ ಮೇರಿ ಬಾರಿ ಅಭಿಯಾನದ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 3:27 pm, Fri, 22 August 25